ಪ್ರೈಮ್ ವಾಲಿಬಾಲ್‌ ಲೀಗ್: ಕನ್ನಡಿಗ ಕೆ ಎಲ್ ರಾಹುಲ್ ಗೋವಾ ತಂಡದ ಕೋ-ಓನರ್‌!

ಪ್ರೈಮ್ ವಾಲಿಬಾಲ್‌ ಲೀಗ್: ಕನ್ನಡಿಗ ಕೆ ಎಲ್ ರಾಹುಲ್ ಗೋವಾ ತಂಡದ ಕೋ-ಓನರ್‌!

ಪ್ರೈಮ್ ವಾಲಿಬಾಲ್‌ ಲೀಗ್: ಕನ್ನಡಿಗ ಕೆ ಎಲ್ ರಾಹುಲ್ ಗೋವಾ ತಂಡದ ಕೋ-ಓನರ್‌!

ಪಣಜಿ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್, ಇದೀಗ ಪ್ರೈಮ್ ವಾಲಿಬಾಲ್‌ ಲೀಗ್ ಟೂರ್ನಿಯಲ್ಲಿ ವಾಲಿಬಾಲ್ ತಂಡವೊಂದರ ಸಹ ಮಾಲೀಕರಾಗಿದ್ದಾರೆ. ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

ಪ್ರೈಮ್ ವಾಲಿಬಾಲ್ ಲೀಗ್ (ಪಿಐಎಲ್)ನ ಗೋವಾ ಗಾರ್ಡಿಯನ್ಸ್ ತಂಡಕ್ಕೆ ತಾರಾ ಕ್ರಿಕೆಟಿಗ ಕೆ. ಎಲ್.ರಾಹುಲ್ ಸಹ- ಮಾಲೀಕರಾಗಿದ್ದಾರೆ.

ತಮ್ಮ ಹೊಸ ಅಧ್ಯಾಯದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರಾಹುಲ್, ಕೇವಲ ವಾಲಿಬಾಲ್ ಬೆಂಬಲಿಗನಾಗಿ ಮಾತ್ರವಲ್ಲದೇ ಸಹ ಮಾಲೀಕನಾಗಿ ಗೋವಾ ಗಾರ್ಡಿಯನ್ಸ್ ತಂಡಕ್ಕೆ ಸೇರಲು ಸಂತಸ ವಾಗುತ್ತಿದೆ.

ವಾಲಿಬಾಲ್ ಯಾವಾಗಲೂ ನಾನು ಆನಂದಿಸುವ ಕ್ರೀಡೆಯಾಗಿದ್ದು, ಇಲ್ಲಿ ನನ್ನ ಪಾತ್ರವನ್ನು ನಿರ್ವಹಿಸಲು ಉತ್ಸುಹಕನಾಗಿದ್ದೇನೆ’ ಎಂದಿದ್ದಾರೆ.

KL RAHUL – The Co Owner of Goa Guardians in the Prime Volleyball league pic.twitter.com/kY62zPM1tu

— Johns. (@CricCrazyJohns) September 22, 2025

ಗೋವಾ ಗಾರ್ಡಿಯನ್ಸ್ ತಂಡದ 10% ಸ್ಟೇಕ್ಸ್‌ ಅನ್ನು ಕನ್ನಡಿಗ ಕೆ ಎಲ್ ರಾಹುಲ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಈ ತಂಡದ ಬ್ರ್ಯಾಂಡ್ ವ್ಯಾಲ್ಯೂ 50ರಿಂದ 70 ಕೋಟಿ ರುಪಾಯಿಗಳು ಎಂದು ವರದಿಯಾಗಿದೆ.

2019ರಲ್ಲಿ ಆರಂಭವಾದ ಪ್ರೈಮ್ ವಾಲಿಬಾಲ್ ಲೀಗ್‌ನ ಬ್ರ್ಯಾಂಡ್‌ ವ್ಯಾಲ್ಯೂ ಸುಮಾರು 500 ಕೋಟಿ ರುಪಾಯಿ ಎಂದು ಅಂದಾಜಿಸಲಾಗಿದೆ.

ಇದರ ಬ್ರ್ಯಾಂಡ್‌ ವ್ಯಾಲ್ಯೂ ಹೆಚ್ಚಿಸಲು, ಮತ್ತಷ್ಟು ಜನಪ್ರಿಯಗೊಳಿಸಲು ಆಯೋಜಕರು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದಾರೆ.

ಅಂದಹಾಗೆ ಪ್ರೈಮ್ ವಾಲಿಬಾಲ್ ಲೀಗ್‌ನ ನಾಲ್ಕನೇ ಆವೃತ್ತಿ ಅಕ್ಟೋಬರ್ 2 ರಿಂದ 26ರ ತನಕ ಹೈದರಾಬಾದ್‌ನಲ್ಲಿ ನಡೆಯಲಿದೆ. ಎಲ್ಲಾ ಪಂದ್ಯಗಳು ಸೋನಿ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ.

Source link

Leave a Reply

Your email address will not be published. Required fields are marked *