Skip to content
February 13, 2026
  • ಜೈಲಿನಲ್ಲಿ ಚಿತ್ರಹಿಂಸೆ, ದೃಷ್ಟಿ ಕಳೆದುಕೊಂಡ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್! ವಿಶ್ವಕಪ್ ಗೆದ್ದ ನಾಯಕನಿಗೆ ಇದೆಂಥಾ ಪರಿಸ್ಥಿತಿ!
  • ಅಗ್ನಿದುರಂತಗಳ ಬಳಿಕ ಬಸ್ ಮಾಲೀಕರಿಗೆ ಸರ್ಕಾರದ ಖಡಕ್ ಎಚ್ಚರಿಕೆ, 11 ರೂಲ್ಸ್ ಪಾಲನೆಗೆ ಡೆಡ್​ಲೈನ್ ಫಿಕ್ಸ್
  • World Radio Day 2026: ಇಂಟರ್‌ನೆಟ್‌ ಯುಗದಲ್ಲೂ ಜನರ ವಿಶ್ವಾಸಾರ್ಹ ಧ್ವನಿಯಾಗಿ ಉಳಿದಿದೆ ರೇಡಿಯೋ
  • ಗಿಲ್ಲಿ-ಕಾವ್ಯಾ ಮಧ್ಯೆ ಚರ್ಚೆಯಾಗಿ ಹನಿಮೂನ್​ವರೆಗಿನ ವಿಷಯ? ವಿಡಿಯೋ ಫುಲ್ ವೈರಲ್

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಜೈಲಿನಲ್ಲಿ ಚಿತ್ರಹಿಂಸೆ, ದೃಷ್ಟಿ ಕಳೆದುಕೊಂಡ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್! ವಿಶ್ವಕಪ್ ಗೆದ್ದ ನಾಯಕನಿಗೆ ಇದೆಂಥಾ ಪರಿಸ್ಥಿತಿ!

    ಜೈಲಿನಲ್ಲಿ ಚಿತ್ರಹಿಂಸೆ, ದೃಷ್ಟಿ ಕಳೆದುಕೊಂಡ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್! ವಿಶ್ವಕಪ್ ಗೆದ್ದ ನಾಯಕನಿಗೆ ಇದೆಂಥಾ ಪರಿಸ್ಥಿತಿ!

    4 minutes ago
  • ಅಗ್ನಿದುರಂತಗಳ ಬಳಿಕ ಬಸ್ ಮಾಲೀಕರಿಗೆ ಸರ್ಕಾರದ ಖಡಕ್ ಎಚ್ಚರಿಕೆ, 11 ರೂಲ್ಸ್ ಪಾಲನೆಗೆ ಡೆಡ್​ಲೈನ್ ಫಿಕ್ಸ್

    ಅಗ್ನಿದುರಂತಗಳ ಬಳಿಕ ಬಸ್ ಮಾಲೀಕರಿಗೆ ಸರ್ಕಾರದ ಖಡಕ್ ಎಚ್ಚರಿಕೆ, 11 ರೂಲ್ಸ್ ಪಾಲನೆಗೆ ಡೆಡ್​ಲೈನ್ ಫಿಕ್ಸ್

    5 minutes ago
  • World Radio Day 2026: ಇಂಟರ್‌ನೆಟ್‌ ಯುಗದಲ್ಲೂ ಜನರ ವಿಶ್ವಾಸಾರ್ಹ ಧ್ವನಿಯಾಗಿ ಉಳಿದಿದೆ ರೇಡಿಯೋ

    World Radio Day 2026: ಇಂಟರ್‌ನೆಟ್‌ ಯುಗದಲ್ಲೂ ಜನರ ವಿಶ್ವಾಸಾರ್ಹ ಧ್ವನಿಯಾಗಿ ಉಳಿದಿದೆ ರೇಡಿಯೋ

    10 minutes ago
  • ಗಿಲ್ಲಿ-ಕಾವ್ಯಾ ಮಧ್ಯೆ ಚರ್ಚೆಯಾಗಿ ಹನಿಮೂನ್​ವರೆಗಿನ ವಿಷಯ? ವಿಡಿಯೋ ಫುಲ್ ವೈರಲ್

    ಗಿಲ್ಲಿ-ಕಾವ್ಯಾ ಮಧ್ಯೆ ಚರ್ಚೆಯಾಗಿ ಹನಿಮೂನ್​ವರೆಗಿನ ವಿಷಯ? ವಿಡಿಯೋ ಫುಲ್ ವೈರಲ್

    13 minutes ago
  • Hampi Utsav 2026: ಮೂರು ದಿನಗಳ ಹಂಪಿ ಉತ್ಸವಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ | Hampi Utsav 2026 Cm Siddaramaiah To Inaugurate 3 Day Cultural Extravaganza Today

    Hampi Utsav 2026: ಮೂರು ದಿನಗಳ ಹಂಪಿ ಉತ್ಸವಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ | Hampi Utsav 2026 Cm Siddaramaiah To Inaugurate 3 Day Cultural Extravaganza Today

    21 minutes ago
  • Hebbal-Sarjapur metro line: ಬೆಂಗಳೂರು ಡಬಲ್ ಡೆಕ್ಕರ್ ಪ್ಲಾನ್‌ಗೆ ರೆಡ್ ಸಿಗ್ನಲ್!

    Hebbal-Sarjapur metro line: ಬೆಂಗಳೂರು ಡಬಲ್ ಡೆಕ್ಕರ್ ಪ್ಲಾನ್‌ಗೆ ರೆಡ್ ಸಿಗ್ನಲ್!

    35 minutes ago
  • Home
  • ಈಗ ಕನ್ನಡ
  • Zodiac signs that sleep a lot ಈ ರಾಶಿಯವರಿಗೆ ನಿದ್ದೆಯೇ ಪಂಚಪ್ರಾಣ! ನಿಮ್ಮ ರಾಶಿ ಇದೆಯಾ ಅಂತ ಚೆಕ್ ಮಾಡ್ಕೊಳ್ಳಿ | Know According To Kannada Astrology Zodiac Signs That Sleep Too Much Mrq
  • ಈಗ ಕನ್ನಡ

Zodiac signs that sleep a lot ಈ ರಾಶಿಯವರಿಗೆ ನಿದ್ದೆಯೇ ಪಂಚಪ್ರಾಣ! ನಿಮ್ಮ ರಾಶಿ ಇದೆಯಾ ಅಂತ ಚೆಕ್ ಮಾಡ್ಕೊಳ್ಳಿ | Know According To Kannada Astrology Zodiac Signs That Sleep Too Much Mrq

anil5 months ago01 mins
Zodiac signs that sleep a lot ಈ ರಾಶಿಯವರಿಗೆ ನಿದ್ದೆಯೇ ಪಂಚಪ್ರಾಣ! ನಿಮ್ಮ ರಾಶಿ ಇದೆಯಾ ಅಂತ ಚೆಕ್ ಮಾಡ್ಕೊಳ್ಳಿ | Know According To Kannada Astrology Zodiac Signs That Sleep Too Much Mrq

ನಿದ್ದೆಯೇ ಪಂಚಪ್ರಾಣ: ಕೆಲವು ರಾಶಿಯವರು ಇತರರಿಗಿಂತ ಹೆಚ್ಚು ನಿದ್ದೆ ಮಾಡಲು ಇಷ್ಟಪಡುತ್ತಾರೆ. ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯವರು ಆರಾಮ ಹಾಗೂ ಒತ್ತಡ ನಿವಾರಣೆಗಾಗಿ ನಿದ್ದೆಗೆ ಮೊದಲ ಆದ್ಯತೆ ನೀಡುತ್ತಾರೆ. ಈ ಲೇಖನವು ಅತಿಯಾಗಿ ನಿದ್ದೆ ಮಾಡುವ ರಾಶಿಗಳ ಬಗ್ಗೆ ವಿವರಿಸುತ್ತದೆ.

2 Min read

Published : Sep 16 2025, 05:20 PM IST

17

ನಿದ್ದೆ

Image Credit : Social Media

ನಿದ್ದೆ

ನಿದ್ದೆ ಜೀವನದ ಪ್ರಮುಖವಾದ ಚಟುವಟಿಕೆ. ದಿನಕ್ಕೆ ಕನಿಷ್ಠ 8 ಗಂಟೆಯಾದರೂ ನಿದ್ದೆ ಮಾಡಬೇಕು. ಕೆಲವೊಮ್ಮೆ ನಿದ್ದೆ ಕಡಿಮೆಯಾದ್ರೆ ಅನಾರೋಗ್ಯವುಂಟಾಗುತ್ತದೆ. ಕೆಲವರು ನಿದ್ರಾಹೀನತೆಯಿಂದ ಬಳಲುತ್ತಾರೆ. ಆದ್ರೆ ಒಂದಿಷ್ಟು ಜನರು ಮಾತ್ರ ಅತಿಯಾಗಿ ನಿದ್ದೆ ಮಾಡುತ್ತಾರೆ.

27

ನಿದ್ದೆಗೆ ಮೊದಲ ಆದ್ಯತೆ

Image Credit : Asianet News

ನಿದ್ದೆಗೆ ಮೊದಲ ಆದ್ಯತೆ

ಕೆಲವು ರಾಶಿಯವರು ನಿದ್ದೆಗೆ ಮೊದಲ ಆದ್ಯತೆಯನ್ನು ನೀಡುತ್ತಾರೆ. ಈ ರಾಶಿಯವರಿಗೆ ನಿದ್ದೆ ಬಗ್ಗೆ ಮಾತನಾಡಿದರೂ ಕಣ್ಣು ಮುಚ್ಚಲು ಶುರು ಮಾಡ್ತಾರೆ. ಸಾಮಾನ್ಯವಾಗಿ ಎಲ್ಲರಗಿಂತ ಈ ರಾಶಿಯವರು ಅತಿಯಾಗಿ ನಿದ್ದೆ ಮಾಡುತ್ತಾರೆ. ನೆಮ್ಮದಿಯಾಗಿ ನಿದ್ದೆ ಮಾಡಿದ್ರೆ ಮಾತ್ರ ಇವರು ಇಡೀ ದಿನ ಲವಲವಿಕೆಯಿಂದ ಇರುತ್ತಾರೆ. ಅತಿಹೆಚ್ಚು ನಿದ್ದೆ ಮಾಡುವ ರಾಶಿಗಳು ಯಾವವು ಎಂದು ನೋಡೋಣ ಬನ್ನಿ.

37

ವೃಷಭ ರಾಶಿ

Image Credit : Getty

ವೃಷಭ ರಾಶಿ

ವೃಷಭ ರಾಶಿಯವರು ಆರಾಮ ಮತ್ತು ವಿಲಾಸಿಮಯ ಜೀವನವನ್ನು ಬಯಸುತ್ತಾರೆ. ಈ ವಿಲಾಸಿಮಯ ಜೀವನದಲ್ಲಿ ನಿದ್ದೆಯೂ ಸೇರಿರುತ್ತದೆ. ಇವರಿಗೆ ಮೆತ್ತನೆಯ ಹಾಸಿಗೆ ಮತ್ತು ದಿಂಬು ಸಿಕ್ಕರೆ ನಿದ್ದೆ ಇವರನ್ನು ಆವರಿಸುತ್ತದೆ. ಸ್ವಲ್ಪ ಸಮಯ ಸಿಕ್ಕರೂ ಸಾಕು ಇವರು ನಿದ್ದೆ ಮಾಡಲು ಹೋಗುತ್ತಾರೆ.

47

ಕರ್ಕ ರಾಶಿ

Image Credit : Getty

ಕರ್ಕ ರಾಶಿ

ಕರ್ಕ ರಾಶಿಯವರಿಗೂ ನಿದ್ದೆ ಮಾಡೋದು ಅಂದ್ರೆ ತುಂಬಾನೇ ಇಷ್ಟ. ಯಾವುದೇ ಕೆಲಸಗಳಿಲ್ಲ ಅಂದ್ರೆ ನಿದ್ದೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಮ್ಮೆ ನಿದ್ದೆ ಮಾಡಲು ಶುರು ಮಾಡಿದ್ರೆ ಇವರು ದೀರ್ಘಸಮಯದವರೆಗೆ ನಿದ್ರಿಸುತ್ತಾರೆ. ಹಾಗೆ ಆಳವಾದ ನಿದ್ದೆಗೆ ಜಾರುತ್ತಾರೆ. ನಿದ್ದೆ ಮಾಡುವ ಸಮಯದಲ್ಲಿ ಅಕ್ಕ-ಪಕ್ಕ ಏನಾಗ್ತಿದೆ ಅನ್ನೋದು ಈ ರಾಶಿಯವರಿಗೆ ಗೊತ್ತಾಗಲ್ಲ.

57

ಮೀನ ರಾಶಿ

Image Credit : Getty

ಮೀನ ರಾಶಿ

67

ಮಕರ ರಾಶಿ

Image Credit : Getty

ಮಕರ ರಾಶಿ

77

ಸಿಂಹ, ಕನ್ಯಾ, ವೃಶ್ಚಿಕ ಮತ್ತು ಧನು

Image Credit : stockPhoto

ಸಿಂಹ, ಕನ್ಯಾ, ವೃಶ್ಚಿಕ ಮತ್ತು ಧನು

ಇನ್ನು ಸಿಂಹ, ಕನ್ಯಾ, ವೃಶ್ಚಿಕ ಮತ್ತು ಧನು ರಾಶಿಯವರು ಸಹ ನಿದ್ದೆಗಾಗಿ ಹಾತೊರೆಯುತ್ತಾರೆ. ಈ ರಾಶಿಯುವರು ನಿದ್ದೆ ಮೇಲೆ ಅತಿಯಾದ ವ್ಯಾಮೋಹವನ್ನು ಹೊಂದಿರುತ್ತಾರೆ. Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಸಿನಿಮಾ ಟಿಕೆಟ್ ದರ ಇಳಿಕೆ ವಿರುದ್ಧ ಅರ್ಜಿ: ಹೈಕೋರ್ಟ್​​ನಲ್ಲಿ ನಡೆದ ವಾದ-ಪ್ರತಿವಾದ ಹೀಗಿತ್ತು
Next: ಆಟೋ-ಕೆಎಸ್‌ಆರ್‌ಟಿಸಿ ಬಸ್‌ ನಡುವೆ ಭೀಕರ ಅಪಘಾತ; ಬೆಚ್ಚಿ ಬೀಳಿಸುವಂತಿದೆ ಸಿಸಿಟಿವಿ ದೃಶ್ಯ

Leave a Reply Cancel reply

Your email address will not be published. Required fields are marked *

Related News

ಜೈಲಿನಲ್ಲಿ ಚಿತ್ರಹಿಂಸೆ, ದೃಷ್ಟಿ ಕಳೆದುಕೊಂಡ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್! ವಿಶ್ವಕಪ್ ಗೆದ್ದ ನಾಯಕನಿಗೆ ಇದೆಂಥಾ ಪರಿಸ್ಥಿತಿ!

ಜೈಲಿನಲ್ಲಿ ಚಿತ್ರಹಿಂಸೆ, ದೃಷ್ಟಿ ಕಳೆದುಕೊಂಡ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್! ವಿಶ್ವಕಪ್ ಗೆದ್ದ ನಾಯಕನಿಗೆ ಇದೆಂಥಾ ಪರಿಸ್ಥಿತಿ!

anil4 minutes ago 0
ಅಗ್ನಿದುರಂತಗಳ ಬಳಿಕ ಬಸ್ ಮಾಲೀಕರಿಗೆ ಸರ್ಕಾರದ ಖಡಕ್ ಎಚ್ಚರಿಕೆ, 11 ರೂಲ್ಸ್ ಪಾಲನೆಗೆ ಡೆಡ್​ಲೈನ್ ಫಿಕ್ಸ್

ಅಗ್ನಿದುರಂತಗಳ ಬಳಿಕ ಬಸ್ ಮಾಲೀಕರಿಗೆ ಸರ್ಕಾರದ ಖಡಕ್ ಎಚ್ಚರಿಕೆ, 11 ರೂಲ್ಸ್ ಪಾಲನೆಗೆ ಡೆಡ್​ಲೈನ್ ಫಿಕ್ಸ್

anil5 minutes ago 0
World Radio Day 2026: ಇಂಟರ್‌ನೆಟ್‌ ಯುಗದಲ್ಲೂ ಜನರ ವಿಶ್ವಾಸಾರ್ಹ ಧ್ವನಿಯಾಗಿ ಉಳಿದಿದೆ ರೇಡಿಯೋ

World Radio Day 2026: ಇಂಟರ್‌ನೆಟ್‌ ಯುಗದಲ್ಲೂ ಜನರ ವಿಶ್ವಾಸಾರ್ಹ ಧ್ವನಿಯಾಗಿ ಉಳಿದಿದೆ ರೇಡಿಯೋ

anil10 minutes ago 0
ಗಿಲ್ಲಿ-ಕಾವ್ಯಾ ಮಧ್ಯೆ ಚರ್ಚೆಯಾಗಿ ಹನಿಮೂನ್​ವರೆಗಿನ ವಿಷಯ? ವಿಡಿಯೋ ಫುಲ್ ವೈರಲ್

ಗಿಲ್ಲಿ-ಕಾವ್ಯಾ ಮಧ್ಯೆ ಚರ್ಚೆಯಾಗಿ ಹನಿಮೂನ್​ವರೆಗಿನ ವಿಷಯ? ವಿಡಿಯೋ ಫುಲ್ ವೈರಲ್

anil13 minutes ago 0
all rights reserved kannadaprajavani.in@2025 Powered By BlazeThemes.