<p>ಕೋಗಿಲು ಪ್ರಕರಣವನ್ನ ಇಡ್ಕೊಂಡು ಭಾರತದ ವಿರುದ್ಧ ಅಪಪ್ರಚಾರ ಮಾಡೊ ಪ್ರಯತ್ನವನ್ನ ಪಾಪಿ ರಾಷ್ಟ್ರ ಪಾಕಿಸ್ತಾನ ಮಾಡಿತ್ತು. ಪಾಕ್ನ ಈ ಕುತಂತ್ರಕ್ಕೆ ಭಾರತ ಸರಿಯಾಗಿಯೇ ಏಟು ಕೊಟ್ಟಿದೆ. ಮೊದಲು ನಿಮ್ಮ ದೇಶವನ್ನ ಸರಿ ಮಾಡ್ಕೊಳ್ಳಿ ಅಂತ ಗುಡುಗಿದೆ. </p>
Source link
ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!