ಕೊಪ್ಪಳ, ಸೆಪ್ಟೆಂಬರ್ 16: ನಗರಸಭೆ ನಗರಸಭೆ ಕಚೇರಿ 5 ಕಡೆ ಮಂಗಳವಾರ ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ. ಕೊಪ್ಪಳ ಲೋಕಾಯುಕ್ತ ಡಿವೈಎಸ್ಪಿ ನೇತೃತ್ವದಲ್ಲಿ, ನಗರಸಭೆ ಜಿಇ, ಕಂದಾಯ ಅಧಿಕಾರ, ಗುತ್ತಿಗೆದಾರರಾದ ಶಕೀಲ ಪಟೇಲ್ (ನಗರಸಭೆ ಅಧ್ಯಕ್ಷನ), ಪ್ರವೀಣ ಕಂದಾರಿ ಮೇಲೆ ಕೂಡ ದಾಳಿ. 2023-24 ನೆಯ ಸಾಲಿನ ಅನುದಾನದಲ್ಲಿ ದುರ್ಬಳಕೆ ಆರೋಪ ಸಂಬಂಧ ಈ. 336 ಕಾಮಗಾರಿಗಳಲ್ಲಿ ಸುಮಾರು 10 ಕೋಟಿ ದುರ್ಬಳಕೆ ಮಾಡಿರುವ ಆರೋಪ. ಅರ್ಧಂಬರ್ಧ, ಕೆಲ ಕಡೆ ಕಾಮಗಾರಿ ಹಣ ಬಳಸಿರುವ ಆರೋಪ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ