ಕೊಪ್ಪಳ, ನವೆಂಬರ್ 21: ವ್ಹೀಲ್ ಚೇರ್ ಇಲ್ಲದ ಕಾರಣ ಮೂರನೇ ಮಹಡಿಯಿಂದ ಅನಾರೋಗ್ಯದಿಂದ ಬಳಲುತ್ತಿರುವಂತೆ ಬಂದಿರುವ ಅಮಾನವೀಯ ಘಟನೆಯೊಂದು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಪೀಡ್ಸ್ ಬಂದು ರೋಗಿ ನರಳಾಡಿದ್ದಾರೆ. ಮೂರನೇ ಮಹಡಿಗೆ ವೈದ್ಯರು ಬಾರದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಬಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.