
ಪ್ರಿಯಕರ ಮತ್ತು ಅಣ್ಣನ ಸಾವಿನ ಚಿತೆ ಮುಂದೆ ಶಪಥ ಮಾಡುವ ಮಂಜು ತಂಗಿ, ಇಬ್ಬರ ಸಾವಿಗೆ ಕಾರಣಾದ ಕುಟುಂಬದ ನಾಶ ಮಾಡುವ ಶಪಥ ಮಾಡುತ್ತಾಳೆ. ಹಾಗಾಗಿ ಕಥಾನಾಯಕ ಕೃಷ್ಣನ ಸೋದರನನ್ನ ಮದುವೆಯಾಗಿ ಸೂರ್ಯಪ್ರಕಾಶ್ ಮನೆಗೆ ಬರುತ್ತಾಳೆ. ಅಚ್ಚರಿ ಎಂಬಂತೆ ಮಂಜು ಮತ್ತೋರ್ವ ಸೋದರಿ ರುಕ್ಕು ಸಹ ಕೃಷ್ಣನನ್ನು ಮದುವೆಯಾಗಿ ಬರುತ್ತಾಳೆ. ಸೂರ್ಯಪ್ರಕಾಶ್ ಪಾತ್ರದಲ್ಲಿ ಹಿರಿಯ ನಟ, ನಿರ್ದೇಶಕ ಎಸ್.ನಾರಾಯಣ್ ನಟಿಸಿದ್ದಾರೆ.
ಇದನ್ನೂ ಓದಿ: ಪತಿಯ ತಪ್ಪು ಮುಚ್ಚಿಟ್ಟು ಬಂಜೆ ಎಂಬ ಪಟ್ಟ: ಡಿವೋರ್ಸ್ ಬಳಿಕ ಮಗು- ಪಂಚಭಾಷಾ ನಟಿಯ ನೋವಿನ ಸ್ಟೋರಿ
ದಿನಾಂಕ ಮಾತ್ರ ನೀಡಲಾಗಿದ್ದು, ಯಾವ ಸಮಯ ಎಂಬುದರ ಮಾಹಿತಿಯನ್ನು ವಾಹಿನಿ ನೀಡಿಲ್ಲ.