ಸಪ್ತಪದಿಗೂ ಮುನ್ನ ಕುಲ್ದೀಪ್-ವಂಶಿಕಾ ಜೋಡಿಯ 7 ಫೋಟೋಸ್! ಈ ಫೋಟೋಗೆ ಫ್ಯಾನ್ಸ್ ಫಿದಾ

ಸಪ್ತಪದಿಗೂ ಮುನ್ನ ಕುಲ್ದೀಪ್-ವಂಶಿಕಾ ಜೋಡಿಯ 7 ಫೋಟೋಸ್! ಈ ಫೋಟೋಗೆ ಫ್ಯಾನ್ಸ್ ಫಿದಾ

ಕ್ರಿಕೆಟಿಗ ಕುಲ್ದೀಪ್ ಯಾದವ್ ಅವರ ಜೀವನದ ಅತಿ ವಿಶೇಷ ದಿನ ಮಾರ್ಚ್ 14, 2026. ಯಾಕಂದ್ರೆ ಅವರು ತಮ್ಮ ಜೀವನದ ಪ್ರಮುಖ ಇನ್ನಿಂಗ್ಸ್, ಅಂದ್ರೆ ಮದುವೆಯಾಗುತ್ತಿದ್ದಾರೆ. ಕುಲ್ದೀಪ್-ವಂಶಿಕಾ ಉತ್ತರಾಖಂಡದ ಮಸ್ಸೂರಿಯಲಿ ಸಪ್ತಪದಿ ತುಳಿಯಲಿದ್ದಾರೆ.

Source link

Leave a Reply

Your email address will not be published. Required fields are marked *