Headlines

ಟೆಸ್ಟ್ ಸರಣಿಯ ನಡುವೆ ಬಿಸಿಸಿಐ ಬಳಿ ರಜೆ ಕೋರಿ ಅರ್ಜಿ ಹಾಕಿದ ಕುಲ್ದೀಪ್ ಯಾದವ್

ಟೆಸ್ಟ್ ಸರಣಿಯ ನಡುವೆ ಬಿಸಿಸಿಐ ಬಳಿ ರಜೆ ಕೋರಿ ಅರ್ಜಿ ಹಾಕಿದ ಕುಲ್ದೀಪ್ ಯಾದವ್


ವಾಸ್ತವವಾಗಿ ಕುಲದೀಪ್ ಯಾದವ್ ಈ ವರ್ಷಾಂತ್ಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸುತಿದ್ದು, ಈ ಕಾರಣಕ್ಕಾಗಿ ಅವರು ಬಿಸಿ ನೇಮಕಾತಿ ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಜೂನ್‌ನಲ್ಲಿ ತಮ್ಮ ಬಾಲ್ಯದ ಗೆಳತಿ ವಂಶಿಕಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕುಲ್ದೀಪ್, ಇದೀಗ ಬಿಸಿಸಿನಿಂದ ಗ್ರೀನ್ ಸಿಗ್ನಲ್‌ಗಾಗಿ ಕಾಯುತ್ತಿದ್ದು, ಇಷ್ಟರಲ್ಲೇ ಹಸೆಮಣೆ ಏರಲಿದ್ದಾರೆ.



Source link

Leave a Reply

Your email address will not be published. Required fields are marked *