Headlines

‌Photos: ಮ್ಯಾನಿಫೆಸ್ಟೇಶನ್‌ ಎಫೆಕ್ಟ್‌: ಸೀಮಂತ ಸಂಭ್ರಮದಲ್ಲಿ Lakshmi Nivasa Serial ನಟಿ ಮಾನಸಾ ಮನೋಹರ್!

‌Photos: ಮ್ಯಾನಿಫೆಸ್ಟೇಶನ್‌ ಎಫೆಕ್ಟ್‌: ಸೀಮಂತ ಸಂಭ್ರಮದಲ್ಲಿ Lakshmi Nivasa Serial ನಟಿ ಮಾನಸಾ ಮನೋಹರ್!

‌Photos: ಮ್ಯಾನಿಫೆಸ್ಟೇಶನ್‌ ಎಫೆಕ್ಟ್‌: ಸೀಮಂತ ಸಂಭ್ರಮದಲ್ಲಿ Lakshmi Nivasa Serial ನಟಿ ಮಾನಸಾ ಮನೋಹರ್!

Actress Mansa Manohar: ‘ಲಕ್ಷ್ಮೀ ನಿವಾಸ’ ಮತ್ತು ‘ಶಾಂಭವಿ’ ಧಾರಾವಾಹಿ ನಟಿ ಮಾನಸಾ ಮನೋಹರ್ ಅವರು ಸೀಮಂತರ ಮಾಡಿಕೊಂಡಿದ್ದಾರೆ. ಇವರ ಪತಿ ಪ್ರೀತಂ ಅವರು ಸೀಮಂತದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

2024 ಅಕ್ಟೋಬರ್‌ನಲ್ಲಿ ಮಾನಸಾ ಮನೋಹರ್‌ ಅವರು ಎರಡನೇ ಬಾರಿಗೆ ಮದುವೆಯಾಗಿದ್ದರು. ಪ್ರೀತಂ ಚಂದ್ರ ಎನ್ನುವವರ ಜೊತೆ ಮದುವೆ ಆಗಿತ್ತು.

ಈ ಹಿಂದೆ ಮಾನಸಾ ಮನೋಹರ್‌ ಅವರು ಮದುವೆ ಆಗಿದ್ದಾಗ ಮನಸ್ತಾಪ ಬಂದು, ಬೇರೆ ಬೇರೆ ಆಗಿದ್ದರು. ಅದಾದ ಬಳಿಕ ಬೇರೆ ಮದುವೆ ಆಗಿದ್ದರು.

ಪ್ರೀತಂ ಹಾಗೂ ಮಾನಸಾ ಮನೋಹರ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ಭೇಟಿಯಾಗಿದ್ದರು. ಪ್ರೀತಂ ಅವರು ಮಾನಸಾಗೆ ಮೆಸೇಜ್‌ ಮಾಡಿದ್ದರು. ಹೀಗೆ ಮಾತುಕತೆ ಶುರು ಆಗಿತ್ತು.

ಈ ಮದುವೆಗೆ ಎರಡು ಕುಟುಂಬಸ್ಥರು ಒಪ್ಪಿದ್ದರು. ಪ್ರೀತಂ ಅವರಿಗೆ ಇದು ಎರಡನೇ ಮದುವೆ ಆಗಿದೆ. ಪ್ರೀತಂ ಅವರ ಫಾರ್ಮ್‌ಹೌಸ್‌ನಲ್ಲಿ ಮದುವೆ ನಡೆದಿತ್ತು.

ಈ ಜೋಡಿ ಮ್ಯಾನಿಫೆಸ್ಟೇಶನ್‌ ಪ್ರಕ್ರಿಯೆಯನ್ನು ನಂಬುತ್ತಾರೆ. ಇದರಿಂದಲೇ ತಾನು ಇಷ್ಟಪಡುವಂತೆ ಸಂಗಾತಿ ಸಿಕ್ಕಿದೆ ಎಂದು ಇವರು ಭಾವಿಸಿದ್ದಾರೆ. ಎರಡು ವರ್ಷದ ಹಿಂದೆಯೇ ಇವರು ಮಗು ಪ್ಲ್ಯಾನ್‌ ಇದೆ ಎಂದಿದ್ದರು.

ಮಾನಸಾ ಮನೋಹರ್‌ ಅವರು ಲಕ್ಷ್ಮೀ ನಿವಾಸ ಹಾಗೂ ಶಾಂಭವಿ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಈಗ ಈ ಎರಡೂ ಧಾರಾವಾಹಿಗಳಿಂದ ಬ್ರೇಕ್‌ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಸಾಂಪ್ರದಾಯಿಕ ಸ್ಟೈಲ್‌ನಲ್ಲಿ ಮಾನಸಾ ಮನೋಹರ್‌ ಅವರ ಸೀಮಂತ ಕಾರ್ಯಕ್ರಮ ನಡೆದಿದೆ.

ಹಸಿರು, ಆಕಾಶ ನೀಲಿ ಬಣ್ಣದ ಸೀರೆಯಲ್ಲಿ ಮಾನಸಾ ಮನೋಹರ್‌ ಅವರು ಕಂಗೊಳಿಸಿದ್ದಾರೆ.

ಮಾನಸಾ ಮನೋಹರ್‌ ಅವರ ಸೀಮಂತಕ್ಕೆ ಆತ್ಮೀಯರು, ಕುಟುಂಬಸ್ಥರು ಆಗಮಿಸಿದ್ದರು.

ಸೋಶಿಯಲ್‌ ಮೀಡಿಯಾದಲ್ಲಿ ಕೂಡ ಅನೇಕರು ಈ ಜೋಡಿಗೆ ಶುಭ ಹಾರೈಸಿದ್ದಾರೆ.

ಈ ಜೋಡಿಗೆ ಲೈಫ್‌ ಸೆಕೆಂಡ್‌ ಚಾನ್ಸ್‌ ಕೊಟ್ಟಿದ್ದು, ಸುಂದರವಾಗಿ ಬದುಕು ಕಟ್ಟಿಕೊಂಡಿದ್ದಾರೆ.

Source link

Leave a Reply

Your email address will not be published. Required fields are marked *