Skip to content
February 26, 2026
  • ಚಿಕ್ಕಬಳ್ಳಾಪುರ ಜನರಿಗೆ ಬಿಗ್​​ ಶಾಕ್: ಈ ನೀರು ಕುಡಿದ್ರೆ ಕಿಡ್ನಿ ಸಮಸ್ಯೆ ಬರುವುದು ಖಂಡಿತ! ಅಘಾತಕಾರಿ ವರದಿ ಬಯಲು
  • ಇನ್​ಸ್ಟಾಗ್ರಾಂನಲ್ಲಿ 100 ಮಿಲಿಯನ್ ಫಾಲೋವರ್ಸ್​ ಹೊಂದುವ ಮೂಲಕ ಇತಿಹಾಸ ಸೃಷ್ಟಿಸಿದ ಮೋದಿ, ಟ್ರಂಪ್​​ರನ್ನು ಹಿಂದಿಕ್ಕಿದ ಪ್ರಧಾನಿ
  • Ranji Trophy Final Day 2 ರಣಜಿ ಟ್ರೋಫಿ ಫೈನಲ್: ಎರಡನೇ ದಿನವೂ ಜಮ್ಮು-ಕಾಶ್ಮೀರ ಪ್ರಾಬಲ್ಯ, 6ಕ್ಕೆ 527 ರನ್! | Ranji Trophy Final Jammu And Kashmir Dominate Karnataka Reach 527 For 6 On Day 2 In Hubballi Kvn
  • ಟಾಟಾ ಕಡೆಯಿಂದ ವೈಭವ್ ಸೂರ್ಯವಂಶಿಗೆ ಸಿಕ್ತು ಭರ್ಜರಿ ಗಿಫ್ಟ್

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಚಿಕ್ಕಬಳ್ಳಾಪುರ ಜನರಿಗೆ ಬಿಗ್​​ ಶಾಕ್: ಈ ನೀರು ಕುಡಿದ್ರೆ ಕಿಡ್ನಿ ಸಮಸ್ಯೆ ಬರುವುದು ಖಂಡಿತ! ಅಘಾತಕಾರಿ ವರದಿ ಬಯಲು

    ಚಿಕ್ಕಬಳ್ಳಾಪುರ ಜನರಿಗೆ ಬಿಗ್​​ ಶಾಕ್: ಈ ನೀರು ಕುಡಿದ್ರೆ ಕಿಡ್ನಿ ಸಮಸ್ಯೆ ಬರುವುದು ಖಂಡಿತ! ಅಘಾತಕಾರಿ ವರದಿ ಬಯಲು

    3 minutes ago
  • ಇನ್​ಸ್ಟಾಗ್ರಾಂನಲ್ಲಿ 100 ಮಿಲಿಯನ್ ಫಾಲೋವರ್ಸ್​ ಹೊಂದುವ ಮೂಲಕ ಇತಿಹಾಸ ಸೃಷ್ಟಿಸಿದ ಮೋದಿ, ಟ್ರಂಪ್​​ರನ್ನು ಹಿಂದಿಕ್ಕಿದ ಪ್ರಧಾನಿ

    ಇನ್​ಸ್ಟಾಗ್ರಾಂನಲ್ಲಿ 100 ಮಿಲಿಯನ್ ಫಾಲೋವರ್ಸ್​ ಹೊಂದುವ ಮೂಲಕ ಇತಿಹಾಸ ಸೃಷ್ಟಿಸಿದ ಮೋದಿ, ಟ್ರಂಪ್​​ರನ್ನು ಹಿಂದಿಕ್ಕಿದ ಪ್ರಧಾನಿ

    16 minutes ago
  • Ranji Trophy Final Day 2 ರಣಜಿ ಟ್ರೋಫಿ ಫೈನಲ್: ಎರಡನೇ ದಿನವೂ ಜಮ್ಮು-ಕಾಶ್ಮೀರ ಪ್ರಾಬಲ್ಯ, 6ಕ್ಕೆ 527 ರನ್! | Ranji Trophy Final Jammu And Kashmir Dominate Karnataka Reach 527 For 6 On Day 2 In Hubballi Kvn

    Ranji Trophy Final Day 2 ರಣಜಿ ಟ್ರೋಫಿ ಫೈನಲ್: ಎರಡನೇ ದಿನವೂ ಜಮ್ಮು-ಕಾಶ್ಮೀರ ಪ್ರಾಬಲ್ಯ, 6ಕ್ಕೆ 527 ರನ್! | Ranji Trophy Final Jammu And Kashmir Dominate Karnataka Reach 527 For 6 On Day 2 In Hubballi Kvn

    19 minutes ago
  • ಟಾಟಾ ಕಡೆಯಿಂದ ವೈಭವ್ ಸೂರ್ಯವಂಶಿಗೆ ಸಿಕ್ತು ಭರ್ಜರಿ ಗಿಫ್ಟ್

    ಟಾಟಾ ಕಡೆಯಿಂದ ವೈಭವ್ ಸೂರ್ಯವಂಶಿಗೆ ಸಿಕ್ತು ಭರ್ಜರಿ ಗಿಫ್ಟ್

    22 minutes ago
  • ಬೆಂಗಳೂರಿನಲ್ಲಿ ರೌಡಿಶೀಟರ್ ಭೀಕರ ಹತ್ಯೆ, ಹೆತ್ತ ತಾಯಿಯ ಎದುರೇ ಮಾರಾಕಾಸ್ತ್ರಗಳಿಂದ ಕೊಚ್ಚಿ ಹಾಕಿದ್ರು! | Bengaluru Rowdy Sheeter Pavan Kumar Brutal Murder Youth Hacked To Death In Front Of His Mother At Thanisandra

    ಬೆಂಗಳೂರಿನಲ್ಲಿ ರೌಡಿಶೀಟರ್ ಭೀಕರ ಹತ್ಯೆ, ಹೆತ್ತ ತಾಯಿಯ ಎದುರೇ ಮಾರಾಕಾಸ್ತ್ರಗಳಿಂದ ಕೊಚ್ಚಿ ಹಾಕಿದ್ರು! | Bengaluru Rowdy Sheeter Pavan Kumar Brutal Murder Youth Hacked To Death In Front Of His Mother At Thanisandra

    26 minutes ago
  • ಶಿಮ್ಲಾದಲ್ಲಿ ಹೈಡ್ರಾಮಾ: ದೆಹಲಿ ಪೊಲೀಸರ ವಿರುದ್ಧ ಹಿಮಾಚಲ ಪೊಲೀಸರಿಂದ ಎಫ್ಐಆರ್ ಬಂಧನ ಬಿಡುಗಡೆ: ಆಗಿದ್ದೇನು? | Two State Police High Drama In Shimla Himachal Police Files Fir Against Delhi Police

    ಶಿಮ್ಲಾದಲ್ಲಿ ಹೈಡ್ರಾಮಾ: ದೆಹಲಿ ಪೊಲೀಸರ ವಿರುದ್ಧ ಹಿಮಾಚಲ ಪೊಲೀಸರಿಂದ ಎಫ್ಐಆರ್ ಬಂಧನ ಬಿಡುಗಡೆ: ಆಗಿದ್ದೇನು? | Two State Police High Drama In Shimla Himachal Police Files Fir Against Delhi Police

    29 minutes ago
  • Home
  • ಈಗ ಕನ್ನಡ
  • ಓ ದೇವ್ರೇ ಇದು ಮಾತ್ರ ಸುಳ್ಳಾಗದಿರಲಿ: ಲಕ್ಷ್ಮೀ ನಿವಾಸ ಸೀರಿಯಲ್ ಪ್ರೇಕ್ಷಕರ ಪ್ರಾರ್ಥನೆ | Lakshmi Nivasa Zee Kannada Serial Update Psycho Jayant Saw Chinnumari Jaanu Mrq
  • ಈಗ ಕನ್ನಡ

ಓ ದೇವ್ರೇ ಇದು ಮಾತ್ರ ಸುಳ್ಳಾಗದಿರಲಿ: ಲಕ್ಷ್ಮೀ ನಿವಾಸ ಸೀರಿಯಲ್ ಪ್ರೇಕ್ಷಕರ ಪ್ರಾರ್ಥನೆ | Lakshmi Nivasa Zee Kannada Serial Update Psycho Jayant Saw Chinnumari Jaanu Mrq

anil5 months ago01 mins
ಓ ದೇವ್ರೇ ಇದು ಮಾತ್ರ ಸುಳ್ಳಾಗದಿರಲಿ: ಲಕ್ಷ್ಮೀ ನಿವಾಸ ಸೀರಿಯಲ್ ಪ್ರೇಕ್ಷಕರ ಪ್ರಾರ್ಥನೆ | Lakshmi Nivasa Zee Kannada Serial Update Psycho Jayant Saw Chinnumari Jaanu Mrq

Lakshmi nivasa Kannada Serial:  ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಆರೇಳು ತಿಂಗಳ ವೀಕ್ಷಕರ ಕಾಯುವಿಕೆಗೆ ತೆರೆ ಬೀಳುವ ಲಕ್ಷಣಗಳು ಕಾಣಿಸುತ್ತಿವೆ. ವಿಶ್ವನ ಮನೆಯಲ್ಲಿ ಜಯಂತ್ ಹಾಗೂ ಜಾಹ್ನವಿ ಕೊನೆಗೂ ಮುಖಾಮುಖಿಯಾಗಿದ್ದು, ಚಿನ್ನುಮರಿಯನ್ನು ನೋಡಿ ಜಯಂತ್ ಆಶ್ಚರ್ಯಚಕಿತನಾಗಿದ್ದಾನೆ.

1 Min read

Published : Oct 13 2025, 11:50 AM IST

15

ಲಕ್ಷ್ಮೀ ನಿವಾಸ ಸೀರಿಯಲ್

Image Credit : Zee Kannada

ಲಕ್ಷ್ಮೀ ನಿವಾಸ ಸೀರಿಯಲ್

ಕಳೆದ ಆರೇಳು ತಿಂಗಳಿನಿಂದ ಲಕ್ಷ್ಮೀ ನಿವಾಸ ಸೀರಿಯಲ್ ವೀಕ್ಷಕರು ಜಯಂತ್ ಮತ್ತು ಜಾಹ್ನವಿ ಮುಖಾಮುಖಿಯಾಗೋದನ್ನು ಕಾಯುತ್ತಿದ್ದಾರೆ. ಜಯಂತ್‌ ಮನೆಯೊಳಗೆ ಜಾಹ್ನವಿ ಹೋಗಿ ಬಂದರೂ ಇಬ್ಬರ ಭೇಟಿಯಾಗಿರಲಿಲ್ಲ. ವಿಶ್ವನ ಮನೆಯಲ್ಲಿ ತನ್ನ ಚಿನ್ನುಮರಿ ಇರೋ ಬಗ್ಗೆ ಜಯಂತ್‌ಗೆ ಅನುಮಾನವಿದೆ.

25

ಜಾನು ಮತ್ತು ಜಯಂತ್ ಭೇಟಿ

Image Credit : Zee Kannada

ಜಾನು ಮತ್ತು ಜಯಂತ್ ಭೇಟಿ

ಜಾನು ಮತ್ತು ಜಯಂತ್ ಭೇಟಿಯನ್ನು ವಿಶ್ವ ಪದೇ ಪದೇ ತಡೆಯುತ್ತಿದ್ದಾನೆ. ವಿಶ್ವನ ಮನೆಗೆ ಬಂದಿರುವ ಜಯಂತ್‌ಗೆ ಜಾನು ಕಾಣಿಸಿಕೊಂಡಿದ್ದಾಳೆ. ಅಡುಗೆಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಜಾಹ್ನವಿ, ಅಲ್ಲಿಂದ ಎಸ್ಕೇಪ್ ಆಗುತ್ತಿದ್ದಳು. ಅಷ್ಟರಲ್ಲಿ ಜಯಂತ್‌ ಅಲ್ಲಿಗೆ ಬಂದಿದ್ದಾನೆ. ಜಯಂತ್ ಮತ್ತು ಜಾನು ಮುಖಾಮುಖಿಯಾಗುತ್ತಿರೋದಕ್ಕೆ ವೀಕ್ಷಕರು ಖುಷಿಯಾಗಿದ್ದಾರೆ.

35

ತನುಗೆ ಅನುಮಾನ

Image Credit : Zee Kannada

ತನುಗೆ ಅನುಮಾನ

ಈ ಹಿಂದೆ ಇದೇ ರೀತಿ ಜಾನು ಮತ್ತು ಜಯಂತ್‌ ಇನ್ನೇನು ಭೇಟಿಯಾಗ್ತಾರೆ ಅನ್ನೋವಷ್ಟರಲ್ಲಿ ಬೇರೆ ಬೇರೆಯಾಗುತ್ತಿದ್ದರು. ಸೂಪರ್ ಮಾರ್ಕೆಟ್‌ನಲ್ಲಿಯೂ ಜಯಂತ್ ಕಣ್ಣಿಗೆ ಸ್ಪ್ರೇ ಮಾಡಿ ಜಾನು ಎಸ್ಕೇಪ್ ಆಗಿದ್ದಳು. ಹೀಗೆ ಇದೇ ರೀತಿ ಇಬ್ಬರ ಭೇಟಿಯನ್ನು ನಿರ್ದೇಶಕರು ಮುಂದೂಡುತ್ತಲೇ ಬಂದಿದ್ದಾರೆ. ಮತ್ತೊಂದೆಡೆ ವಿಶ್ವನನ್ನು ಮದುವೆಯಾಗುತ್ತಿರೋ ತನುಗೆ ಅನುಮಾನ ಬಂದಿದೆ.

45

ದೀಪಕ್ ನಟನಾ ಸಾಮರ್ಥ್ಯ

Image Credit : Zee Kannada

ದೀಪಕ್ ನಟನಾ ಸಾಮರ್ಥ್ಯ

55

ನೆಟ್ಟಿಗರ ಕಮೆಂಟ್

Image Credit : Zee Kannada

ನೆಟ್ಟಿಗರ ಕಮೆಂಟ್

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ‘ಆರೆಸ್ಸೆಸ್ ಒಂದು ಪ್ಯಾಸಿಸ್ಟ್ ಸಂಸ್ಥೆ..’ ಪ್ರಿಯಾಂಕ್‌ ಖರ್ಗೆ ಬೆನ್ನಿಗೆ ನಿಂತ ಸಚಿವ ದಿನೇಶ್ ಗುಂಡೂರಾವ್ | Rss Fascist Organization Controversy By Minister Dinesh Gundurao
Next: ಬೆಂಗಳೂರಲ್ಲಿ ಹೆಚ್ಚಾಯ್ತು ಕಾಮುಕರ ಹಾವಳಿ; ಕೆಎಸ್ಆರ್ಟಿಸಿ ಬಸ್​ನಲ್ಲಿ ವೈದ್ಯೆಗೆ ಕಿರುಕುಳ ನೀಡಿದವನ ಬಂಧನ

Leave a Reply Cancel reply

Your email address will not be published. Required fields are marked *

Related News

ಚಿಕ್ಕಬಳ್ಳಾಪುರ ಜನರಿಗೆ ಬಿಗ್​​ ಶಾಕ್: ಈ ನೀರು ಕುಡಿದ್ರೆ ಕಿಡ್ನಿ ಸಮಸ್ಯೆ ಬರುವುದು ಖಂಡಿತ! ಅಘಾತಕಾರಿ ವರದಿ ಬಯಲು

ಚಿಕ್ಕಬಳ್ಳಾಪುರ ಜನರಿಗೆ ಬಿಗ್​​ ಶಾಕ್: ಈ ನೀರು ಕುಡಿದ್ರೆ ಕಿಡ್ನಿ ಸಮಸ್ಯೆ ಬರುವುದು ಖಂಡಿತ! ಅಘಾತಕಾರಿ ವರದಿ ಬಯಲು

anil4 minutes ago 0
ಇನ್​ಸ್ಟಾಗ್ರಾಂನಲ್ಲಿ 100 ಮಿಲಿಯನ್ ಫಾಲೋವರ್ಸ್​ ಹೊಂದುವ ಮೂಲಕ ಇತಿಹಾಸ ಸೃಷ್ಟಿಸಿದ ಮೋದಿ, ಟ್ರಂಪ್​​ರನ್ನು ಹಿಂದಿಕ್ಕಿದ ಪ್ರಧಾನಿ

ಇನ್​ಸ್ಟಾಗ್ರಾಂನಲ್ಲಿ 100 ಮಿಲಿಯನ್ ಫಾಲೋವರ್ಸ್​ ಹೊಂದುವ ಮೂಲಕ ಇತಿಹಾಸ ಸೃಷ್ಟಿಸಿದ ಮೋದಿ, ಟ್ರಂಪ್​​ರನ್ನು ಹಿಂದಿಕ್ಕಿದ ಪ್ರಧಾನಿ

anil16 minutes ago 0
Ranji Trophy Final Day 2 ರಣಜಿ ಟ್ರೋಫಿ ಫೈನಲ್: ಎರಡನೇ ದಿನವೂ ಜಮ್ಮು-ಕಾಶ್ಮೀರ ಪ್ರಾಬಲ್ಯ, 6ಕ್ಕೆ 527 ರನ್! | Ranji Trophy Final Jammu And Kashmir Dominate Karnataka Reach 527 For 6 On Day 2 In Hubballi Kvn

Ranji Trophy Final Day 2 ರಣಜಿ ಟ್ರೋಫಿ ಫೈನಲ್: ಎರಡನೇ ದಿನವೂ ಜಮ್ಮು-ಕಾಶ್ಮೀರ ಪ್ರಾಬಲ್ಯ, 6ಕ್ಕೆ 527 ರನ್! | Ranji Trophy Final Jammu And Kashmir Dominate Karnataka Reach 527 For 6 On Day 2 In Hubballi Kvn

anil19 minutes ago 0
ಟಾಟಾ ಕಡೆಯಿಂದ ವೈಭವ್ ಸೂರ್ಯವಂಶಿಗೆ ಸಿಕ್ತು ಭರ್ಜರಿ ಗಿಫ್ಟ್

ಟಾಟಾ ಕಡೆಯಿಂದ ವೈಭವ್ ಸೂರ್ಯವಂಶಿಗೆ ಸಿಕ್ತು ಭರ್ಜರಿ ಗಿಫ್ಟ್

anil22 minutes ago 0
all rights reserved kannadaprajavani.in@2025 Powered By BlazeThemes.