
Latest Meenakari Anklet Designs: ಯಾವಾಗಲೂ ನೀವದೇ ಬೆಳ್ಳಿ ಕಾಲ್ಗೆಜ್ಜೆ ಧರಿಸಿ ಬೇಸತ್ತಿದ್ದರೆ, ಏನಾದರೂ ಕಲರ್‌ಫುಲ್, ಗೆಜ್ಜೆ ಹುಡುಕುತ್ತಿದ್ದರೆ, ಈ ಮೀನಾಕಾರಿ ಕಾಲ್ಗೆಜ್ಜೆ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ಸಾಂಪ್ರದಾಯಿಕ ವಿನ್ಯಾಸದ ಜೊತೆಗೆ ಬಣ್ಣಗಳ ಸುಂದರ ಸಂಯೋಜನೆ ಇರುತ್ತದೆ.
Source link
Meenakari Anklet: ಕಾಲಿಗೆ ಕಲರ್‌ಫುಲ್ ಶೈನ್ ನೀಡಿ, ಕಡಿಮೆ ದುಡ್ಡಲ್ಲಿ ರಾಯಲ್ ಲುಕ್ ಪಡೀರಿ