ಮೇಲೆ ಹೇಳಿದಂತೆ ಮೊದಲ ಸುತ್ತಿನಲ್ಲಿ ಲಿವಿಂಗ್ ಸ್ಟೋನ್ ಮಾರಾಟವಾಗಲಿಲ್ಲ. ಆದರೆ ಎರಡನೇ ಸುತ್ತಿನಲ್ಲಿ ಅವರ ಖರೀದಿಗಾಗಿ ಕೆಕೆಆರ್, ಹೈದರಾಬಾದ್, ಲಕ್ನೋ ಮತ್ತು ಗುಜರಾತ್ ತಂಡಗಳು ಪೈಪೋಟಿ ನಡೆಸಿದವು. ಕೆಕೆಆರ್ ಹಾಗೂ ಗುಜರಾತ್ ಆರಂಭಿಸಿದರೆ, ಕೊನೆಯಲ್ಲಿ ಲಕ್ನೋ ಮತ್ತು ಹೈದರಾಬಾದ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತು. ಅಂತಿಮವಾಗಿ ಅಧಿಕ ಹಣ ಹೊಂದಿದ್ದ ಸನ್‌ರೈಸರ್ಸ್ ಹೈದರಾಬಾದ್ 13 ಕೋಟಿ ರೂಪಾಯಿಗಳಿಗೆ ಬಿಡ್ ಗೆದ್ದಿತು.