ದಾವಣಗೆರೆ, ಅ .14: ದಾವಣಗೆರೆಯ ಎಪಿಎಂಸಿ ಆಹಾರ ಮತ್ತು ಪೂರೈಕೆ ಇಲಾಖೆಯ ಗೋದಾಮಿಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ (ಲೋಕಾಯ್ಕ್ತಾ ದಾಳಿ). ದಾಳಿಯಲ್ಲಿ, ಬಡವರಿಗೆ, ಎಸ್‌ಸಿ, ಎಸ್‌ಟಿ ಹಾಗೂ ಬಿಸಿಎಂ ಹಾಸ್ಟೆಲ್‌ಗಳ ವಿತರಿಸಬೇಕಿದ್ದ ಸಾವಿರಾರು ಟನ್ ಮತ್ತು ಗೋಧಿ ಅಸಮರ್ಪಕವಾಗಿ ಅಸಮರ್ಪಕವಾಗಿ ಸಂಗ್ರಹಣೆ. ಇದನ್ನು ಇದನ್ನು ಸರಿಯಾಗಿ ಮಾಡದ ಅಕ್ಕಿ ಮತ್ತು ಗೋಧಿ ಧಾನ್ಯಗಳಲ್ಲಿ ಹುಳು ಬಂದು ಸಂಪೂರ್ಣವಾಗಿ. ಇದಕ್ಕೆ ಆಹಾರ ಇಲಾಖೆಯ ಸಹಾಯಕ ಅಧಿಕಾರಿ ಬಿ.ಎಸ್. ಅವರ ನಿರ್ಲಕ್ಷ್ಯವೇ ಎಂದು.
ಲೋಕಾಯುಕ್ತ ಎಂ ಎಂ.ಎಸ್. ಅವರ ಅವರ ನೇತೃತ್ವದ ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ. 2500 ಟನ್ ಸಾಮರ್ಥ್ಯದ ಈ ಗೋದಾಮಿನಲ್ಲಿ ಅಸ್ತವ್ಯಸ್ತವಾಗಿ. ಹೆಚ್ಚಿನವು 2023 ರ ಏಪ್ರಿಲ್‌ನಿಂದಲೇ ಆಹಾರ. ಸುದೀರ್ಘ ಕಾಲದ ಸಂಗ್ರಹಣೆ ನಿರ್ವಹಣೆಯ ಅಕ್ಕಿ ಮತ್ತು ಗೋಧಿ ಧಾನ್ಯಗಳಲ್ಲಿ ಹುಳು ಹಿಡಿದು. ಬಡವರ ಪಾಲಿನ ಧಾನ್ಯಗಳು ಹುಳುಗಳಿಗೆ.
ನೋಡಿ ವಿಡಿಯೋ
https://www.youtube.com/watch?v=v8vyj7fz120
ಇದು ಸರ್ಕಾರದ ಪಂಚ ಯೋಜನೆಗಳಡಿ ಬಡವರ ಮೀಸಲಿಟ್ಟ ಆಹಾರ ಧಾನ್ಯಗಳಾಗಿದ್ದು, ಇದೀಗ ದುರುಪಯೋಗವಾಗಿದೆ. ಹಾಗೂ ಅಧಿಕಾರಿಗಳ ಎದ್ದು. ಯಾರೂ ಯಾರೂ ಸಾಯಬಾರದು ಸರ್ಕಾರದ ಯೋಜನೆ, ಆದರೆ ಈ ಯೋಜನೆಗೆ ದೊಡ್ಡ ಹೊಡೆತ ಎಂದು. ವೇಳೆ ವೇಳೆ ಕೆಲವು ವ್ಯಕ್ತಿಗಳು ರೇಷನ್ ವಿತರಣೆ ಕಂಡು. ಕೋಟ್ಯಂತರ ಕೋಟ್ಯಂತರ ರೂಪಾಯಿಗಳ ನಡೆದಿರುವ ಸಾಧ್ಯತೆ ಇದೆ ಎಂದು.
ಇದನ್ನೂ: ಬೆಂಗಳೂರು: ಕಾರಿನಲ್ಲಿ ಅವಕಾಶ ಇಲ್ಲ, ದಂಪತಿಗೆ ಅವ್ಯಾಚ ಪದಗಳಿಂದ ನಿಂದಿಸಿದ ಕ್ಯಾಬ್ ಕ್ಯಾಬ್
ಬೇಜವಾಬ್ದಾರಿತನದಿಂದಾಗಿ ಬೇಜವಾಬ್ದಾರಿತನದಿಂದಾಗಿ ಹೊಟ್ಟೆ ತುಂಬಿಸಬೇಕಾದ ಧಾನ್ಯಗಳು ಗೋದಾಮಿನಲ್ಲೇ ಕೊಳೆತು ಹಾಳಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸುದ್ದಿಗಳನ್ನು ಓದಲು ಇಲ್ಲಿ ಮಾಡಿ
ಪ್ರಕಟಿಸಲಾಗಿದೆ – 6:37 PM, ಮಂಗಳ, 14 ಅಕ್ಟೋಬರ್ 25