Headlines

ಭೌತಿಕ ಸುಖ ಮುಖ್ಯವಲ್ಲ ಎಂದು 36 ಲಕ್ಷ ಸಂಬಳ ಬಿಟ್ಟಿದ್ದ IIT Babaಗೆ ಲವ್​ ಶುರುವಾದದ್ದು ಹೇಗೆ? ಇಲ್ಲಿದೆ ಸ್ಟೋರಿ | Love Story Of Iit Baba Who Gave Up 36 Lakhs Salary Saying Material Happiness Is Not Imp Suc

ಕಳೆದ ವರ್ಷ ನಡೆದಿದ್ದ ಮಹಾಕುಂಭ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಈಚೆಗೆ ವೈರಲ್​ ಲೇಡಿ ಮೊನಾಲಿಸಾ ಮುಸ್ಲಿಂ ಯುವಕನನ್ನು ಮದುವೆಯಾಗಿ ಭಾರಿ ಸುದ್ದಿ ಮಾಡಿದ್ದರೆ, ಇದೀಗ 35 ಲಕ್ಷ ರೂಪಾಯಿ ಸಂಬಳ ಬಿಟ್ಟು ಅಧ್ಯಾತ್ಮದ ಹಾದಿ ಹಿಡಿದಿದ್ದ, ವೈರಲ್​ ಐಐಟಿ ಬಾಬಾ ಬೆಂಗಳೂರು ಯುವತಿಯನ್ನು ಮದುವೆಯಾಗಿದ್ದು, ಅದೀಗ ಭಾರಿ ಸದ್ದು ಮಾಡುತ್ತಿದೆ. ಐಐಟಿ ಬಾಂಬೆಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದ, ಹರಿಯಾಣದ ಝಜ್ಜರ್ ನಿವಾಸಿಯಾಗಿರುವ ಐಐಟಿ ಬಾಬಾ ಅಭಯ್ ಸಿಂಗ್ ಅವರ ಆಧ್ಯಾತ್ಮಿಕ ಜೀವನದತ್ತ ಆಕರ್ಷಿತರಾಗಿದ್ದರು. ಮಹಾಕುಂಭಕ್ಕೆ ಆಗಮಿಸಿದ್ದ ಅಭಯ್ ಸಿಂಗ್ ಅವರನ್ನು ಮಾಧ್ಯಮವೊಂದು ಮಾತನಾಡಿಸಿತ್ತು. ಈ ವೇಳೆ ತಾನೋರ್ವ ಐಐಟಿ ವಿದ್ಯಾರ್ಥಿ ಎಂದು ಹೇಳಿಕೊಂಡಿದ್ದರು. ನಂತರ ಅಭಯ್ ಸಿಂಗ್ ಸಂದರ್ಶನದ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ವೈರಲ್ ಆಗಿತ್ತು. ಭೌತಿಕ ಜಗತ್ತು ತ್ಯಜಿಸಿರುವ ಅಭಯ್ ಸಿಂಗ್, ಆಂತರಿಕ, ಆತ್ಮಾವಲೋಕನದ ಜೀವನದಲ್ಲಿ ಆಧ್ಯಾತ್ಮಿಕತೆಯಲ್ಲಿ ಮುಂದುವರಿದಿದ್ದರು. ಅಭಯ್ ಸಿಂಗ್ ಉರ್ಫ್ ಬಾಬಾ ಅವರ ಜೀವನ ಜನರ ಗಮನ ಸೆಳೆದಿತ್ತು.

Source link

Leave a Reply

Your email address will not be published. Required fields are marked *