
ಜ್ಯೋತಿಷ್ಯದ ಪ್ರಕಾರ, ಡಿಸೆಂಬರ್‌ನಲ್ಲಿ ಜನಿಸಿದವರು ಪರಿಸ್ಥಿತಿಗೆ ತಕ್ಕಂತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಇವರು ವಿಶಿಷ್ಟ ಚಿಂತನೆ ಮತ್ತು ದೂರದೃಷ್ಟಿಗೆ ಹೆಸರುವಾಸಿ. ಗೊತ್ತಿಲ್ಲದ ವಿಷಯಗಳನ್ನು ಕಲಿಯಲು ಎಂದಿಗೂ ಹಿಂಜರಿಯುವುದಿಲ್ಲ. ಯಶಸ್ಸು ಸಾಧಿಸಲು ಹಲವು ಕೋನಗಳಿಂದ ಯೋಚಿಸಿ ಕೆಲಸ ಮಾಡುತ್ತಾರೆ. ಯೋಜನೆ ವಿಫಲವಾದರೆ ಕುಗ್ಗುವುದಿಲ್ಲ. ಹೊಸ ದಾರಿಯನ್ನು ಕಂಡುಕೊಂಡು ಮುನ್ನಡೆಯುತ್ತಾರೆ.
ಇದನ್ನೂ ಓದಿ: ನವೆಂಬರ್ ಕೊನೆಯ ದಿನ ಇಂದು ಸರ್ವಾರ್ಥ ಸಿದ್ಧಿ ಯೋಗ, ನವೆಂಬರ್ 30 ಭಾನುವಾರ 5 ರಾಶಿಗೆ ಅದೃಷ್ಟ