ಮಂಡ್ಯ, (ಸೆಪ್ಟೆಂಬರ್ 08): ಮದ್ದೂರು ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ಹಿಂದೂ ಆಕ್ರೋಶಕ್ಕೆ. ಈ ಪ್ರಕರಣ ಸ್ವರೂಪ. ಘಟನೆಯನ್ನು ಘಟನೆಯನ್ನು ಹಿಂದೂ ಪರ ಸಂಘಟನೆಗಳು ನಾಳೆ (ಸೆಪ್ಟೆಂಬರ್ 09) ಮದ್ದೂರು ಬಂದ್ ಗೆ ಕರೆ, ಇದಕ್ಕೆ ಬಿಜೆಪಿ ಜೆಡಿಎಸ್ ಬೆಂಬಲ. ಇನ್ನೊಂದೆಡೆ ವಿದೇಶ ಪ್ರವಾಸದಲ್ಲಿರುವ ಕಾಂಗ್ರೆಸ್ ಶಾಸಕ ಉದಯ್ ಪ್ರತಿಕ್ರಿಯಿಸಿದ್ದು, ಎಲ್ಲರೂ ಶಾಂತಿಯನ್ನ ಕಾಪಾಡುವಂತೆ ಮನವಿ.
ವಿಡಿಯೋ ವಿಡಿಯೋ ಸಂದೇಶ ಮದ್ದೂರು ಶಾಸಕ ಕದಲೂರು, ನಿನ್ನೆ ನಡೆದ ಅಹಿತಕರ ಘಟನೆಯಿಂದ ಮನಸ್ಸಿಗೆ. ಈ ನಾನು. ಘಟನೆ ಹಿಂದೆ ಯಾರೇ ನಿರ್ದಾಕ್ಷಿಣ್ಯ ಕೈಗೊಳ್ಳುತ್ತೇವೆ. ಯಾರು ಒಳಗಾಗುವುದು. ಯಾರು ಒಳಗಾಗಬೇಡಿ. ನಮ್ಮ ತಾಲೂಕಿನ ಶಾಂತಿ. ಆಗಿರುವ ಸರಿಪಡಿಸಿಕೊಳ್ಳೋಣಾ. ತಪ್ಪಿತಸ್ಥರನ್ನ ಸೆದೆಬಡಿದು ಕೊಡಿಸುವ ಕೆಲಸ. ನಿಮ್ಮ ಜೊತೆ ಯಾವಾಗಲೂ. ಎಲ್ಲರೂ ಶಾಂತಿಯನ್ನ ಮನವಿ.