ಮೈಸೂರು, (ಫೆಬ್ರವರಿ 15): ಮಹಾಶಿವರಾತ್ರಿ ಹಿನ್ನೆಲೆ ರಂಗೋಲಿಯಲ್ಲಿ ಕಲಾವಿದನ ಕೈಚಳಕದಿಂದ ಶಿವ ಅರಳಿದೆ. ಮೈಸೂರಿನ ನಜರ್ ಬಾದ್ ನಲ್ಲಿ ಚಿತ್ರ ಕಲಾವಿದರಾದ ಪುನೀತ್, ಲಕ್ಷ್ಮೀ ಸಿ, ಸಂಪ್ರೀತ್ ಸಿ, ರವಿಚಂದ್ರನ್ ಅವರ ರಂಗೋಲಿಯಲ್ಲಿ 1050 ಅಡಿ ಶಿವ ಅರಳಿದ್ದು, ಅದ್ಭುತ ದೃಶ್ಯ ಡ್ರೋಣ್ ನಲ್ಲಿ ಸೆರೆಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.