2026ರ ಮಹಾಶಿವರಾತ್ರಿಗೆ ಅಪರೂಪದ ಪಂಚಗ್ರಹಿ ಯೋಗ; ಈ 5 ರಾಶಿಗಳಿಗೆ ಶುಕ್ರದೆಸೆ ಶುರು, ಹಣದ ಸುರಿಮಳೆ ಗ್ಯಾರಂಟಿ! | Mahashivratri 2026 Panchagrahi Yoga These 5 Zodiac Signs Will Get Wealth Promotion And Success Kvn

ಈ ಬಾರಿ ಮಹಾಶಿವರಾತ್ರಿ ಹಬ್ಬವನ್ನು ಫೆಬ್ರವರಿ 15, ಭಾನುವಾರದಂದು ಆಚರಿಸಲಾಗುತ್ತೆ. ಈ ದಿನ ಕುಂಭ ರಾಶಿಯಲ್ಲಿ 5 ಗ್ರಹಗಳು ಒಂದೇ ಕಡೆ ಸೇರಲಿವೆ. ಸೂರ್ಯ, ಚಂದ್ರ, ಬುಧ, ಶುಕ್ರ ಮತ್ತು ರಾಹು ಈ ಐದು ಗ್ರಹಗಳು ಒಟ್ಟಿಗೆ ಇರುತ್ತವೆ. 9 ಗ್ರಹಗಳಲ್ಲಿ 5 ಗ್ರಹಗಳು ಒಂದೇ ರಾಶಿಯಲ್ಲಿರುವುದು ಅತ್ಯಂತ ಅಪರೂಪದ ಘಟನೆ. ಮಹಾಶಿವರಾತ್ರಿಯಂದು ಈ ಪಂಚಗ್ರಹಿ ಯೋಗದಿಂದ 5 ರಾಶಿಯವರಿಗೆ ಹೆಚ್ಚು ಲಾಭವಾಗಲಿದೆ. ಈ ರಾಶಿಯವರ ಜೀವನದಲ್ಲಿ ಸಂತೋಷ ತುಂಬಲಿದೆ. ಹಣಕಾಸಿನ ಲಾಭದ ಜೊತೆಗೆ ಬೇರೆ ಅನುಕೂಲಗಳೂ ಆಗಲಿವೆ. ಉಜ್ಜಯಿನಿಯ ಜ್ಯೋತಿಷಿ ಪಂ. ನಳಿನ್ ಶರ್ಮಾ ಅವರು ಈ 5 ರಾಶಿಗಳು ಯಾವುವು ಎಂದು ವಿವರಿಸಿದ್ದಾರೆ.

Source link

Leave a Reply

Your email address will not be published. Required fields are marked *