Headlines

ರಾಜಮೌಳಿ ಚಿತ್ರಕ್ಕೆ ಹಾಲಿವುಡ್‌ ಬೂಸ್ಟ್‌: ಅವತಾರ್‌ 3ನಲ್ಲಿ ವಾರಣಾಸಿ ಟೀಸರ್‌

ರಾಜಮೌಳಿ ಚಿತ್ರಕ್ಕೆ ಹಾಲಿವುಡ್‌ ಬೂಸ್ಟ್‌: ಅವತಾರ್‌ 3ನಲ್ಲಿ ವಾರಣಾಸಿ ಟೀಸರ್‌

ಡಿ.19ರಂದು ರಿಲೀಸ್‌ ಆಗಲಿರುವ ಕ್ಯಾಮರಾನ್‌ ನಿರ್ದೇಶನದ ‘ಅವತಾರ್‌ 3: ಫೈರ್‌ ಆ್ಯಂಡ್‌ ಆ್ಯಶ್‌’ ಸಿನಿಮಾಕ್ಕೆ ‘ವಾರಣಾಸಿ’ ಸಿನಿಮಾದ ಟೀಸರ್‌ ಅಟ್ಯಾಚ್‌ ಮಾಡಲಾಗಿದ್ದು, ಸಿನಿಮಾ ಬ್ರೇಕ್‌ ವೇಳೆ ಟೀಸರ್‌ ಪ್ರದರ್ಶನಗೊಳ್ಳಲಿದೆ.

Source link

Leave a Reply

Your email address will not be published. Required fields are marked *