Headlines

ಪ್ರೇಯಸಿಯೊಂದಿಗೆ ಸ್ಟೇಜ್ ಮೇಲೆ ಮಲಗಿದ ಹಾರ್ದಿಕ್ ಪಾಂಡ್ಯ; ವಿಡಿಯೋ ವೈರಲ್

ಪ್ರೇಯಸಿಯೊಂದಿಗೆ ಸ್ಟೇಜ್ ಮೇಲೆ ಮಲಗಿದ ಹಾರ್ದಿಕ್ ಪಾಂಡ್ಯ; ವಿಡಿಯೋ ವೈರಲ್


ಪ್ರೇಯಸಿಯೊಂದಿಗೆ ಸ್ಟೇಜ್ ಮೇಲೆ ಮಲಗಿದ ಹಾರ್ದಿಕ್ ಪಾಂಡ್ಯ; ವಿಡಿಯೋ ವೈರಲ್

ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪ್ರಸ್ತುತ ಟೀಂ ಇಂಡಿಯಾದ ಲವರ್ ಬಾಯ್ ಎಂದರೆ ತಪ್ಪಾಗಲಾರದು. ಮಗು ಮಾಡಿಕೊಂಡ ಬಳಿಕ ನತಾಶಾ ಜೊತೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಹಾರ್ದಿಕ್ ಪಾಂಡ್ಯ, ಆ ಬಳಿಕ ವಿಚ್ಛೇದನ ಪಡೆದಿದ್ದರು. ನಂತರ ಕೆಲವೇ ದಿನಗಳಲ್ಲಿ ಹೊಸ ಪ್ರೇಯಸಿಯನ್ನು ಹುಡುಕಿಕೊಂಡ ಪಾಂಡ್ಯ, ಅವರೊಂದಿಗೆ ಹೊಸ ಜೀವನ ನಡೆಸಲು ಪ್ರಾರಂಭಿಸಿದರು. ಆದಾಗ್ಯೂ ಪಾಂಡ್ಯ, ಹೊಸ ಪ್ರೇಯಸಿ ಮಹಿಕಾ ಶರ್ಮಾ ಅವರ ಬಗ್ಗೆ ಇದುವರೆಗೆ ಏನನ್ನು ಹೇಳಿರಲಿಲ್ಲ. ಆದರೆ ಅಂತಿಮ ಫೈನಲ್‌ನಲ್ಲಿ ಪಾಂಡ್ಯ, ಅಧಿಕೃತವಾಗಿ ಮಹಿಕಾ ನನ್ನ ಮಡದಿ ಎಂದು ತಿಳಿಸಿದ್ದಾರೆ.

ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಟೀಂ ಇಂಡಿಯಾ ಆದ ಬಳಿಕ ಪ್ರಶಸ್ತಿ ಪ್ರಸ್ತುತಿಗಾಗಿ ಹಾಕಲಾಗಿದ್ದ ಸ್ಟೇಜ್ ಮೇಲೆಯೇ ಹಾರ್ದಿಕ್ ಪಾಂಡ್ಯ ಹಾಗೂ ಮಹಿಕಾ ಮಲಗಿದ್ದರು. 12 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಹಾರ್ದಿಕ್ ಹಾಗೂ ಮಹಿಕಾ ಸ್ಟೇಜ್ ಮೇಲೆಯೇ ಮಲಗಿ ಮಾತನಾಡುವುದನ್ನು ಕಾಣಬಹುದು.

ಇದಕ್ಕಿಂತ ಮೊದಲು ಟೀಂ ಇಂಡಿಯಾ ಗೆಲುವು ಸಾಧಿಸಲು ಮೈದಾನಕ್ಕೆ ಓಡೋಡಿ ಬಂದಿದ್ದ ಮಹಿಕಾ, ಹಾರ್ದಿಕ್ ಅವರನ್ನು ಬಿಗಿದಪ್ಪಿ ಅವರ ಕೆನ್ನೆಗೆ ಸಿಹಿ ಮುತ್ತು ಪ್ರದರ್ಶಿಸಿದರು. ಇಬ್ಬರೂ ತ್ರಿವಣ ಧ್ವಜಗಳನ್ನು ಸುತ್ತಿಕೊಂಡು ನೃತ್ಯ ಮಾಡಿದರು. ಪಂದ್ಯದ ನಂತರ ನಡೆದ ಸಂದರ್ಶನದಲ್ಲಿ ಮಾತನಾಡಿದ ಹಾರ್ದಿಕ್, ‘ಮಹಿಕಾ ನನ್ನ ಪಾಲಿನ ಅದೃಷ್ಟ. ಅವರು ತಮ್ಮ ಜೀವನದಲ್ಲಿ ಬಂದಾಗ, ನನಗೆ ಎಲ್ಲವೂ ಒಳ್ಳೇಯದ್ದೆ ಆಗಿದೆ. ನನ್ನ ಯಶಸ್ಸು ಸಾಧಿಸಿದೆ.

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *