ಅಮ್ಮಾ ನೀನು ಅಷ್ಟು ವರ್ಷ ನನ್ನ ಹೊತ್ತಿಲ್ವಾ, ಈಗ ನನ್ನ ಸರದಿ

ಅಮ್ಮಾ ನೀನು ಅಷ್ಟು ವರ್ಷ ನನ್ನ ಹೊತ್ತಿಲ್ವಾ, ಈಗ ನನ್ನ ಸರದಿ

ಅಮ್ಮಾ ನೀನು ಅಷ್ಟು ವರ್ಷ ನನ್ನ ಹೊತ್ತಿಲ್ವಾ, ಈಗ ನನ್ನ ಸರದಿ

ಮಕ್ಕಳಾದ ಮೇಲೆ ದೊಡ್ಡವರು ಕೂಡ ಮಕ್ಕಳ ರೀತಿ ವಯಸ್ಸಾಗಿದೆ ಎಂಬುದು ಸುಳ್ಳಲ್ಲ, ಚಿಕ್ಕವರಿದ್ದಾಗ ಸ್ವಲ್ಪ ದೂರ ನಡೆದಾಕ್ಷಣ ಅಮ್ಮ ಎತ್ಕೋ ನದಿಯೋಕೆ ಆಗ್ತಿಲ್ಲ ಎಂದು ಮಕ್ಕಳು ಹೇಳ್ತಾರೋ ಹಾಗೆಯೇ ವೃದ್ಧಾಪ್ಯದಲ್ಲಿ ಕೂಡ ಪೋಷಕರಿಗೆ ಆಗುತ್ತೆ. ಆಗ ಮಕ್ಕಳು ಕೂಡ ಅವರ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ವ್ಯಕ್ತಿಯೊಬ್ಬರು ನಿಲ್ದಾಣದಲ್ಲಿ ತಾಯಿಯನ್ನು ಬೆನ್ನ ಹೊತ್ತು ನಡೆಯುತ್ತಿರುವ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *