ಮಂಡ್ಯ, ಸೆಪ್ಟೆಂಬರ್ 8: ಜಿಲ್ಲೆಯ ಜಿಲ್ಲೆಯ ಮದ್ದೂರಿನಲ್ಲಿ ವಿಸರ್ಜನೆ ಭಾನುವಾರ ರಾತ್ರಿ ಕಲ್ಲೆಸೆತ ನಡೆದಿರುವುದಕ್ಕೆ ಹಿಂದೂಗಳಿಂದ ವ್ಯಾಪಕ ಆಕ್ರೋಶ. ಘಟನೆ ಖಂಡಿಸಿ ಸೋಮವಾರ ರಾಮ್ ನಗರದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನ ಪ್ರತಿಭಟನೆ. ಇದೇ ವೇಳೆ ಕಲ್ಲು ತೂರಾಟ. ಪರಿಸ್ಥಿತಿ ತಿಳಿಗೊಳಿಸಲು ಲಾಠಿಚಾರ್ಜ್.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ