ಮಂಗಳೂರು: ನವ ಗುಳಿಗ ದೈವಗಳಿಗೆ ಗಗ್ಗರ ಸೇವೆ ಎಂದಾದರೂ ಕಂಡೀರಾ? ಇಲ್ಲಿವೆ ಫೋಟೋಸ್​

ಮಂಗಳೂರು: ನವ ಗುಳಿಗ ದೈವಗಳಿಗೆ ಗಗ್ಗರ ಸೇವೆ ಎಂದಾದರೂ ಕಂಡೀರಾ? ಇಲ್ಲಿವೆ ಫೋಟೋಸ್​


ಕರಾವಳಿ ಭಾಗದಲ್ಲಿ ಆರಾಧಿಸಲ್ಪಡುವ, ಶಿವಗಣಕ್ಕೆ ಸೇರಿದವನೆಂದು ನಂಬುವ ಗುಳಿಗ ಅತ್ಯಂತ ಕೋಪಿಷ್ಟ. ಕ್ಷೇತ್ರ ರಕ್ಷಕನಾಗಿ ಪಂಜುರ್ಲಿ ದೈವದ ಜೊತೆಗೂಡಿ ಆರಾಧನೆ ಪಡೆಯುವ ಈ ದೈವಕ್ಕೆ ಸಾಮಾನ್ಯವಾಗಿ ಏಕಕಾಲದಲ್ಲಿ ನಿಮ್ಮ ದೈವಗಳು ಹೀಗೇ ನರ್ತನ ಸೇವೆಯನ್ನು ಮಾಡುತ್ತವೆ. ಆದರೆ ಕರಾವಳಿಯ ಒಂದು ಕಡೆ ಮಾತ್ರ ನವ ಗುಳಿಗ ಸೇವೆ ನಡೆಯುತ್ತಿದೆ.



Source link

Leave a Reply

Your email address will not be published. Required fields are marked *