ಬಿಗ್ ಬಾಸ್ ಮನೆಯಲ್ಲಿ ಜಂಟಿ ಹಾಗೂ ಒಂಟಿ ಎಂದು ಬೇಪರ್ಡಿಸಲಾಯಿತು. ಎರಡು ವಾರಗಳ ಕಾಲ ಈ ಆಟ ಇತ್ತು. ಆದರೆ, ಈ ಆಟದಿಂದ ಜಂಟಿಗಳಿಗೆ ಸಾಕಷ್ಟು ನಷ್ಟವಾಗಿದೆ. ಈ ಬಗ್ಗೆ ಮಂಜು ಭಾಷಿಣಿ ಅವರು ಮಾತನಾಡಿದ್ದಾರೆ. ‘ಜಂಟಿ-ಒಂಟಿ ಆಟದಿಂದ ಜಂಟಿಗಳಿಗೆ ಸಾಕಷ್ಟು ತೊಂದರೆ ಆಯ್ತು. ಆ ಬಗ್ಗೆ ಬೇಸರ ಇದೆ’ ಎಂದು ಮಂಜು ಭಾಷಿಣಿ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.