Mantralaya: 22 ದಿನಗಳ ರಾಯರ ಮಠದ ಹುಂಡಿಯ ಎಣಿಕೆ ಕಾರ್ಯ ಮುಕ್ತಾಯ

Mantralaya: 22 ದಿನಗಳ ರಾಯರ ಮಠದ ಹುಂಡಿಯ ಎಣಿಕೆ ಕಾರ್ಯ ಮುಕ್ತಾಯ




ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಕಳೆದ 22 ದಿನಗಳಲ್ಲಿ ಒಟ್ಟು 3.53 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ನಗದು, ನಾಣ್ಯಗಳ ಜೊತೆಗೆ ಭಕ್ತರು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಸಹ ರಾಯರಿಗೆ ಸಮರ್ಪಿಸಿದ್ದಾರೆ.



Source link

Leave a Reply

Your email address will not be published. Required fields are marked *