Headlines

ಹಬ್ಬದ ಸೀಸನ್‌ಗೆ ಬಂಪರ್‌ ಆಫರ್‌: ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ₹1.29 ಲಕ್ಷದವರೆಗೆ ಇಳಿಕೆ! | Maruti Suzuki Slashes Car Prices After Gst Cut San

2025ರ ಸೆಪ್ಟೆಂಬರ್ 22 ರಿಂದ ಜಾರಿಗೆ ಬರುವಂತೆ ಪ್ರಯಾಣಿಕ ವಾಹನಗಳಿಗೆ ಜಿಎಸ್‌ಟಿ ದರಗಳನ್ನು ಸರ್ಕಾರ ಪರಿಷ್ಕರಿಸಿದೆ. 1,200 ಸಿಸಿ ವರೆಗಿನ ಎಂಜಿನ್ ಸಾಮರ್ಥ್ಯ ಮತ್ತು 4,000 ಎಂಎಂ ಗಿಂತ ಕಡಿಮೆ ಉದ್ದವಿರುವ ಪೆಟ್ರೋಲ್, ಎಲ್‌ಪಿಜಿ ಅಥವಾ ಸಿಎನ್‌ಜಿ ಮಾದರಿಗಳು ಮತ್ತು 1,500 ಸಿಸಿ ವರೆಗಿನ ಎಂಜಿನ್ ಸಾಮರ್ಥ್ಯ ಮತ್ತು 4,000 ಎಂಎಂ ಗಿಂತ ಕಡಿಮೆ ಉದ್ದವಿರುವ ಡೀಸೆಲ್ ಕಾರುಗಳು ಸೇರಿದಂತೆ ಸಣ್ಣ ಕಾರುಗಳಿಗೆ ತೆರಿಗೆಯನ್ನು 28% ರಿಂದ 18% ಕ್ಕೆ ಇಳಿಸಲಾಗಿದೆ.

Source link

Leave a Reply

Your email address will not be published. Required fields are marked *