Video: ತಮಿಳುನಾಡಿನ ಮಾಯಾನ ಕೊಲ್ಲೈ ಉತ್ಸವದಲ್ಲಿ ಕುಸಿದು ಬಿದ್ದ ದೇವಾಲಯದ ರಥ, ಹಲವರಿಗೆ ಗಾಯ

Video: ತಮಿಳುನಾಡಿನ ಮಾಯಾನ ಕೊಲ್ಲೈ ಉತ್ಸವದಲ್ಲಿ ಕುಸಿದು ಬಿದ್ದ ದೇವಾಲಯದ ರಥ, ಹಲವರಿಗೆ ಗಾಯ


ಚೆನ್ನೈ, ಫೆಬ್ರವರಿ 17: ತಮಿಳುನಾಡಿನ ವೆಲ್ಲೂರಿನಲ್ಲಿ ಸೋಮವಾರ ರಾತ್ರಿ ಮಾಯಾನ ಕೊಲ್ಲೈ ಉತ್ಸವದ ಸಂದರ್ಭದಲ್ಲಿ 60 ಅಡಿ ಎತ್ತರದ ದೇವಾಲಯದ ರಥ ಕುಸಿದು ಬಿದ್ದು 7 ಮಂದಿಯ ಸಂಭವವಿದೆ. ಕೂಡಲೇ ರಕ್ಷಣಾ ತಂಡಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಲಾಗಿದೆ. ಹೇಗೆ ರಥ ಕುಸಿಯಿತು ಎಂಬುದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರತಿ ವರ್ಷ ಮಹಾಶಿವರಾತ್ರಿ ಸಂದರ್ಭದಲ್ಲಿ ಈ ರಥೋತ್ಸವ ನಡೆಯುತ್ತಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *