ಬಾಲಯ್ಯ, ಚಿರಂಜೀವಿ ಮಧ್ಯೆ ಇಲ್ಲೂ ವೈರತ್ವವೇ? Sonali Bendre, ಸಿಮ್ರಾನ್, ಶ್ರಿಯಾ ಜೊತೆ ನಟಿಸಿದ್ದಕ್ಕೆ ಏನಾಯ್ತು? | Megastar Chiranjeevi Vs Balakrishna The Heroine Jinx Explained Gvd

ಸಿಮ್ರನ್, ಬಾಲಯ್ಯ ಜೊತೆ ನಟಿಸಿದ ‘ಸಮರಸಿಂಹ ರೆಡ್ಡಿ’, ‘ನರಸಿಂಹ ನಾಯುಡು’ ಇಂಡಸ್ಟ್ರಿ ಹಿಟ್ ಆದವು. ಆದರೆ ಚಿರು ಜೊತೆಗಿನ ‘ಡ್ಯಾಡಿ’, ‘ಮೃಗರಾಜು’ ಫ್ಲಾಪ್. ಸೋನಾಲಿ, ಚಿರು ಜೊತೆಗಿನ ‘ಇಂದ್ರ’ ಹಿಟ್, ಆದರೆ ಬಾಲಯ್ಯ ಜೊತೆಗಿನ ‘ಪಲನಾಟಿ ಬ್ರಹ್ಮನಾಯುಡು’ ಡಿಸಾಸ್ಟರ್ ಆಯಿತು. ಹೀಗೆ ನಾಯಕಿಯರ ವಿಚಾರದಲ್ಲಿ ಇಬ್ಬರ ಸಿನಿಮಾಗಳ ಫಲಿತಾಂಶ ತದ್ವಿರುದ್ಧವಾಗಿದೆ.

Source link

Leave a Reply

Your email address will not be published. Required fields are marked *