‘ಗಂಡು ಮಗು ಹುಟ್ಟಿದೆ’ ಎಂದು ಡಾಕ್ಟರ್​ ಹೇಳಿದಾಕ್ಷಣವೇ ಡಿಸೈಡ್​ ಮಾಡಿಬಿಟ್ಟಿದ್ದೆ- ಮೇಘನಾ ರಾಜ್ ಮೆಲುಕು | Meghana Raj Opens Up About Delivery Day When Doctor Told Her About Baby Boy Suc

ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಸಿನೆಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ನಟಿ ಮೇಘನಾ ರಾಜ್​ ಸದ್ಯ ಮಗ ರಾಯನ್​ ಆರೈಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಗರ್ಭಿಣಿಯಾಗಿದ್ದಾಗಲೇ ಪತಿ ಚಿರು ಅಗಲಿದ್ದರಿಂದ, ಆ ಸಮಯದಲ್ಲಿ ನಟಿ ಪಟ್ಟಿರುವ ಯಾತನೆ, ಸಂಕಟ ಬಹುಶಃ ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲದ್ದು. ಒಂದೆಡೆ ಮಗುವಿನ ಜನನದ ಖುಷಿ, ಮತ್ತೊಂದೆಡೆ ಪತಿಯ ಅಕಾಲಿಕ ಮರಣ… ಈ ಸಂದರ್ಭದಲ್ಲಿ ತಾವು ಅನುಭವಿಸಿರುವ ನೋವಿನ ಕಥೆಯನ್ನು ಎಳೆಎಳೆಯಾಗಿ ನಟಿ ತೆರೆದಿಟ್ಟಿದ್ದಾರೆ.

Source link

Leave a Reply

Your email address will not be published. Required fields are marked *