Headlines

ಜನರ ವೋಟ್ ಅಲ್ಲ, ಮನೆಯವರ ವೋಟ್ ಆಧರಿಸಿ ಮಿಡ್ ವೀಕ್ ಎಲಿಮಿನೇಷನ್

ಜನರ ವೋಟ್ ಅಲ್ಲ, ಮನೆಯವರ ವೋಟ್ ಆಧರಿಸಿ ಮಿಡ್ ವೀಕ್ ಎಲಿಮಿನೇಷನ್


ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಹಾಕುವ ವೋಟ್ ಕೇವಲ ನಾಮನಿರ್ದೇಶನಕ್ಕೆ ಮಾತ್ರ ಸೀಮಿತವಾಗುತ್ತದೆ. ಅದನ್ನು, ಯಾರೂ ಎಲಿಮಿನೇಷನ್ಗೆ ಪರಿಗಣಿಸುವುದಿಲ್ಲ. ಆದರೆ, ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಹೊಸ ಟ್ವಿಸ್ಟ್ ಕೊಡುಗೆ. ಮಿಡ್ ವೀಕ್ ಎಲಿಮಿನೇಷನ್‌ಗೆ ಮನೆಯವರ ವೋಟ್ ಪಡೆದು ಎಲಿಮಿನೇಷನ್ ಪ್ರಕ್ರಿಯೆ ನಡೆಸಿ ಮೇಲ್ನೋಟಕ್ಕೆ ಕಾಣಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *