Headlines

ಯುದ್ಧದ ನಡುವೆಯೇ ಇರಾನ್‌ನಿಂದ ಮಿಲಿಯನ್‌ಗಟ್ಟಲೇ ಬ್ಯಾರೆಲ್ ತೈಲ ರಫ್ತು: ಹರ್ಮುಜ್ ದಾಟಿ ಹೊರಟ 90 ಹಡಗುಗಳು | Millions Of Barrels Of Oil Exported From Iran Amid War 90 Ships Pass Through Hormuz

ಹೀಗಿದ್ದರೂ ಕೂಡ ಮಾರ್ಚ್ ಆರಂಭದಿಂದ ಇದುವರೆಗೆ ಇರಾನ್ ಇನ್ನೂ 16 ಮಿಲಿಯನ್ ಬ್ಯಾರೆಲ್‌ಗಳಿಗಿಂತ ಹೆಚ್ಚಿನ ತೈಲವನ್ನು ರಫ್ತು ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ವ್ಯಾಪಾರ ದತ್ತಾಂಶ ಮತ್ತು ವಿಶ್ಲೇಷಣಾ ವೇದಿಕೆ ಕೆಪ್ಲರ್ ಅಂದಾಜಿಸಿದೆ. ಪಾಶ್ಚಿಮಾತ್ಯ ನಿರ್ಬಂಧಗಳು ಮತ್ತು ಸಂಬಂಧಿತ ಅಪಾಯಗಳಿಂದಾಗಿ ಚೀನಾವೂ ಇರಾನಿನ ತೈಲದ ಅತಿದೊಡ್ಡ ಖರೀದಿದಾರನಾಗಿದೆ.

ಇರಾನ್ ತೈಲ ಮಾರಾಟದಿಂದ ಲಾಭ ಗಳಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಚಾಕ್‌ಪಾಯಿಂಟ್ ಮೇಲೆ ನಿಯಂತ್ರಣವನ್ನು ಹೊಂದುವುದರೊಂದಿಗೆ ತನ್ನದೇ ಆದ ರಫ್ತುಬೇಡಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಸಲಹಾ ಸಂಸ್ಥೆ ರೆಡ್ಡಲ್‌ನ ಕ್ಲೈಂಟ್ ನಿರ್ದೇಶಕ ಕುನ್ ಕಾವೊ ಹೇಳಿದ್ದಾರೆ. ಮಾರ್ಚ್ 1 ರಿಂದ 15 ರ ನಡುವೆ ಕನಿಷ್ಠ 89 ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿವೆ. ಲಾಯ್ಡ್ಸ್ ಲಿಸ್ಟ್ ಇಂಟೆಲಿಜೆನ್ಸ್ ಪ್ರಕಾರ, 16 ತೈಲ ಟ್ಯಾಂಕರ್‌ಗಳು ಸೇರಿದಂತೆ, ಯುದ್ಧದ ಮೊದಲು ದಿನಕ್ಕೆ ಸರಿಸುಮಾರು 100 ರಿಂದ 135 ಹಡಗುಗಳ ಇಲ್ಲಿ ಸಾಗುತ್ತಿದ್ದವು. 89 ಹಡಗುಗಳಲ್ಲಿ ಐದನೇ ಒಂದು ಭಾಗಕ್ಕಿಂತ ಹೆಚ್ಚು ಹಡಗುಗಳು ಇರಾನ್‌ಗೆ ಸಂಬಂಧಿಸಿದ್ದು ಉಳಿದವು ಚೀನಾ ಮತ್ತು ಗ್ರೀಸ್‌ಗೆ ಸೇರಿದವು ಎಂದು ಅದು ಹೇಳಿದೆ.

ಇದನ್ನೂ ಓದಿ: ನಿಂಗೆ ಮಗಳನ್ನ ಕೊಡಲ್ಲ ಎಂದಿದ್ದಕ್ಕೆ ಯುವತಿ ತಲೆ ಒಡೆದು ಆಕೆಯ ಮನೆಯವರ ಮೇಲೆ ಹಲ್ಲೆ ಮಾಡಿದ ಕಿರಾತಕ

Source link

Leave a Reply

Your email address will not be published. Required fields are marked *