ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು? | Minister Hc Mahadevappa Statement Row Dcm Dk Shivakumar Reaction Congress Leader Power Sharing Fight Mrq

ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು? | Minister Hc Mahadevappa Statement Row Dcm Dk Shivakumar Reaction Congress Leader Power Sharing Fight Mrq

ಕಾಂಗ್ರೆಸ್ ಕೋಟೆಯೊಳಗೆ ಮತ್ತೊಮ್ಮೆ ದಲಿತ ಸಿಎಂ ದಾಳ ಉರುಳಿಸಿದ್ದಾರೆ ಸಚಿವ ಹೆಚ್.ಸಿ.ಮಹದೇವಪ್ಪ.. ಆ ದಾಳಕ್ಕೆ ಬೆಂಬಲವಾಗಿ ನಿಂತಿದ್ದಾರೆ ಗೃಹಸಚಿವ ಡಾ.ಜಿ.ಪರಮೇಶ್ವರ್. ಅಷ್ಟಕ್ಕೂ ಮಹದೇವಪ್ಪನವರು ಹೇಳಿದ್ದೇನು.? ಆಗಾಗ ಡಿಕೆ ಪಟ್ಟಾಭಿಷೇಕಕ್ಕೆ ಅವರ ಬಣವು ಮುಹೂರ್ತ ಫಿಕ್ಸ್ ಮಾಡ್ತಲೇ ಇರುತ್ತೆ. ಅಷ್ಟಕ್ಕೂ ಅವರಿಗೆ ಆ ಮುಹೂರ್ತವನ್ನ ಕೊಡೋದ್ಯಾರು..? 

Source link

Leave a Reply

Your email address will not be published. Required fields are marked *