Headlines

ಸರ್ಕಾರಿ ಶಾಲೆ​ ಮಕ್ಕಳನ್ನ ಹೆಲಿಕಾಪ್ಟರ್​ನಲ್ಲಿ ಕರೆದೊಯ್ದ MLA ಸತೀಶ್ ಸೈಲ್ ಪುತ್ರಿ

ಸರ್ಕಾರಿ ಶಾಲೆ​ ಮಕ್ಕಳನ್ನ ಹೆಲಿಕಾಪ್ಟರ್​ನಲ್ಲಿ ಕರೆದೊಯ್ದ MLA ಸತೀಶ್ ಸೈಲ್ ಪುತ್ರಿ


ಕಾರವಾರ, ಡಿಸೆಂಬರ್ 24: ಕರಾವಳಿ ಉತ್ಸವದ ಪ್ರಯುಕ್ತ ಉತ್ತರ ಕನ್ನಡ ಸಂಸ್ಥೆಯ ವತಿಯಿಂದ ಹೆಲಿಕ್ಯಾಪ್ಟರ್ ರೈಡ್ ಯೋಜನೆಯನ್ನು ಚಾಲನೆ ಮಾಡಲು, ವಿಶೇಷ ಚೇತನ ಮಕ್ಕಳು ಇದಕ್ಕೆ ತಿಳಿಸಿದ್ದಾರೆ. ವಿಶೇಷ ಚೇತನ ಮಕ್ಕಳು ಮತ್ತು ಕಾರವಾರ -ಅಂಕೋಲಾ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ಹೆಲಿಕ್ಯಾಪ್ಟರ್ ರೈಡ್ ವ್ಯವಸ್ಥೆ ಮಾಡಲಾಗಿದೆ, ತಂದೆಯ ಹುಟ್ಟುಹಬ್ಬದ ಪ್ರಯುಕ್ತ ಶಾಸಕ ಸತೀಶ್ ಸೈಲ್ ಪುತ್ರಿ ಸಾಚಿ ಇದರ ಜವಾಬ್ದಾರಿ ಹೊತ್ತಿದ್ದಾರೆ. ಅರಬ್ಬೀ ಸಮುದ್ರದ ಕಡಲ ತೀರ, ಕಾಳಿ ಸಂಗಮ ಹಾಗೂ ಕಾರವಾರ ನಗರವನ್ನು ಆಗಸದಿಂದ ವೀಕ್ಷಿಸಬಹುದು ಸುಮಾರು 7 ನಿಮಿಷಗಳ ಹೆಲಿಕ್ಯಾಪ್ಟರ್ ರೈಡ್‌ಗೆ ಸಾರ್ವಜನಿಕರಿಗೆ 3,900 ರೂ. ದರ ನಿಗದಿ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *