
ವ್ಯಾಲೆಂಟೈನ್ಸ್ ಡೇ ದಿನದಂದು ನಿಮ್ಮ ಬಾಯ್‌ಫ್ರೆಂಡ್ ಅನ್ನು ಇಂಪ್ರೆಸ್ ಮಾಡಲು ಟಾಸಲ್ ಪಾಪ್ ಡ್ರಾಪ್ ಕಿವಿಯೋಲೆಗಳನ್ನು ಟ್ರೈ ಮಾಡಿ. 500 ರೂ. ಒಳಗೆ ಲಭ್ಯವಿರುವ ನಿಯಾನ್ ಪಿಂಕ್, ಹಳದಿ, ನೀಲಿ ಮತ್ತು ಕಿತ್ತಳೆ ಬಣ್ಣದ ಕಿವಿಯೋಲೆಗಳೊಂದಿಗೆ ವೈಬ್ರೆಂಟ್ ಮತ್ತು ಮಾಡರ್ನ್ ಲುಕ್ ಪಡೆಯಿರಿ.
Source link
ವ್ಯಾಲೆಂಟೈನ್ ಡೇಗೆ 6 ನಿಯಾನ್ ಕಿವಿಯೋಲೆ ಡಿಸೈನ್ಸ್! ಧರಿಸಿ, ಹುಡುಗನೆದುರು ಮಿಂಚಿ