Headlines

ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ತಲುಪಲ್ಲ: ಪಾಕ್ ಆಟಗಾರನ ಅಚ್ಚರಿ ಭವಿಷ್ಯ! | Mohammad Amir Predicts Indias Early Exit From T20 World Cup 2026

ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ತಲುಪಲ್ಲ: ಪಾಕ್ ಆಟಗಾರನ ಅಚ್ಚರಿ ಭವಿಷ್ಯ! | Mohammad Amir Predicts Indias Early Exit From T20 World Cup 2026

16

 ಪಾಕ್ ಬೌಲರ್ ಅಚ್ಚರಿ ಹೇಳಿಕೆ

Image Credit : BCCI\Twitter

ಪಾಕ್ ಬೌಲರ್ ಅಚ್ಚರಿ ಹೇಳಿಕೆ

ಪಾಕಿಸ್ತಾನದ ಆಟಗಾರ ಮೊಹಮ್ಮದ್ ಅಮೀರ್ ಪ್ರಕಾರ, 2026ರ ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಭಾರತ ಅರ್ಹತೆ ಪಡೆಯುವುದಿಲ್ಲವಂತೆ. ಫೆಬ್ರವರಿ 21 ರಿಂದ ಸೂಪರ್ 8 ಹಂತ ಶುರುವಾಗಿದೆ. ಭಾರತ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಒಂದೇ ಗುಂಪಿನಲ್ಲಿವೆ. ಸೆಮಿಫೈನಲ್‌ಗೆ ಹೋಗಬೇಕಾದರೆ, ಈ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡನ್ನಾದರೂ ಗೆಲ್ಲಲೇಬೇಕು.

Source link

Leave a Reply

Your email address will not be published. Required fields are marked *