Headlines

Video: ಬಣ್ಣದಲ್ಲಿ ಮಿಂದೆದ್ದ ಕೋತಿಗಳು, ವೈರಲ್ ಆಯ್ತು ದೃಶ್ಯ

Video: ಬಣ್ಣದಲ್ಲಿ ಮಿಂದೆದ್ದ ಕೋತಿಗಳು, ವೈರಲ್ ಆಯ್ತು ದೃಶ್ಯ


ಬಣ್ಣಗಳ ಹಬ್ಬ ಎಂದಾಗ ನೆನಪಿಗೆ ಬರುವುದೇ ಈ ಹೋಳಿ ಹಬ್ಬ (ಹೋಳಿ) ದೇಶಾದ್ಯಂತ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಎಲ್ಲರೂ ಒಗ್ಗೂಡಿ ಬಣ್ಣಗಳಿಂದ ಓಕುಳಿಯಾಟ ಆಡಿ ಹೋಳಿಯನ್ನು ಸಂಭ್ರಮಿಸುತ್ತಾರೆ. ಈ ಸೆಲೆಬ್ರೇಶನ್‌ನಲ್ಲಿ ತೊಡಗಿದ್ದ ಜನರ ನಡುವೆ ಕೋತಿಗಳು ಕಲರ್ ಫುಲ್ ಬಣ್ಣದಲ್ಲಿ ಮಿಂದೆದ್ದಿವೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.

Shani Nirala Vlogs ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಹೋಳಿ ಸೆಲೆಬ್ರೇಶನ್ ದೃಶ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಜನರು ಹೋಳಿ ಸೆಲೆಬ್ರೇಶನ್‌ನಲ್ಲಿ ತೊಡಗಿಸಿಕೊಂಡರೆ ಇತ್ತ ಕೋಟಿಗಳು ಓಕುಳಿಯಾಟ ನೋಡಲು ಬಂದಿವೆ. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬಣ್ಣ ಎರಚಿದಾಗ, ಅಲ್ಲೇ ಇದ್ದವರು ಈ ದೃಶ್ಯವನ್ನು ನೋಡಿ ನಗುತ್ತಿರುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಹರಿಯಾಣದಲ್ಲಿ ಹೋಳಿ ಆಚರಣೆ ವೇಳೆ ಗೋಮಾತೆಗೆ ಬಲವಂತವಾಗಿ ಮದ್ಯ ಕುಡಿಸಿದ ಕುಡುಕರು

ಈ ವಿಡಿಯೋ 6.3 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ಜೈ ಶ್ರೀರಾಮ್, ಹ್ಯಾಪಿ ಹೋಳಿ ಎಂದರೆ, ಮತ್ತೊಬ್ಬರು, ಜೈ ಭಜರಂಗ್ ಬಲಿ ಎಂದು ಕಾಮೆಂಟ್ ಮಾಡಿದ್ದಾರೆ. ಇತರರು, ಕೋಟಿಗಳ ಹೋಳಿ ಸೆಲೆಬ್ರೇಶನ್ ಮಸ್ತ್ ಆಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 2:59 pm, ಬುಧವಾರ, 4 ಮಾರ್ಚ್ 26



Source link

Leave a Reply

Your email address will not be published. Required fields are marked *