ನವದೆಹಲಿ, ಸೆಪ್ಟೆಂಬರ್ 16: ಎನ್ಡಿಡಿಬಿ (ನ್ಯಾಷನಲ್ ಡೈರಿ ಡೆವಲಪ್ಮೆಂಟ್) ಅಂಗಸಂಸ್ಥೆ ಹಾಗೂ ದೇಶದ ಎರಡನೇ ಅತಿದೊಡ್ಡ ಡೈರಿ ಸಂಸ್ಥೆಯಾದ ಡೈರಿಯ (ತಾಯಿ ಡೈರಿ) ಹಾಲು ಹಾಗೂ ಉತ್ಪನ್ನಗಳ ಬೆಲೆಯನ್ನು. (ಜಿಎಸ್ಟಿ) ಕಡಿತದ ಹಿನ್ನೆಲೆಯಲ್ಲಿ ಸಂಸ್ಥೆಯು 2 ರಿಂದ 30 ರೂಗಳವರೆಗೆ. ವರದಿ, ಹಾಲು, ಮೊಸರು, ಬೆಣ್ಣೆ, ಪನೀರ್, ಇತ್ಯಾದಿ ಉತ್ಪನ್ನಗಳ ಬೆಲೆಯನ್ನು ಮದರ್.
ಮದರ್ ಡೈರಿಯ ಉತ್ಪನ್ನಗಳ ಬೆಲೆ ವಿವರ
- ಒಂದು ಲೀಟರ್ ಹಾಲು (ಟೆಟ್ರಾ ಪ್ಯಾಕ್): 77 ರೂನಿಂದ 75 ರೂಗೆ
- 450 ಎಂಎಲ್ ಯುಎಚ್ಟಿ ಡಬಲ್ ಟೋನ್ಡ್: 33 ರೂನಿಂದ 32 ರೂಗೆ
- ಪನೀರ್ 200 ಗ್ರಾಮ್ ಪ್ಯಾಕ್ 95 ರೂನಿಂದ 92 ರೂಗೆ
- ಪನೀರ್ 400 ಗ್ರಾಮ್: 180 ರೂನಿಂದ 174 ರೂಗೆ
- ಮಲೈ 200 ಗ್ರಾಮ್ ಪ್ಯಾಕ್: 100 ರೂನಿಂದ 97 ರೂಗೆ
- ಬೆಣ್ಣೆ 500 ಗ್ರಾಮ್: 305 ರೂನಿಂದ 285 ರೂಗೆ
- ಬೆಣ್ಣೆ 100 ಗ್ರಾಮ್: 62 ರೂನಿಂದ 58 ರೂಗೆ
- ಮಿಲ್ಕ್ಶೇಕ್ 180 ಎಂಎಲ್: 30 ರೂನಿಂದ 28 ರೂಗೆ
- ತುಪ್ಪ 1 ಲೀಟರ್ ಕಾರ್ಟನ್: 675 ರೂನಿಂದ 645 ರೂಗೆ
- ತುಪ್ಪ 1 ಲೀಟರ್ ಟಿನ್: 750 ರೂನಿಂದ 720 ರೂಗೆ
- ತುಪ್ಪ 1 ಲೀಟರ್: 675 ರೂನಿಂದ 645
- ಹಸುವಿನ 500 ಎಂಎಲ್ ಬಾಟಲ್: 380 ರೂನಿಂದ 365
- ಹಸುವಿನ ತುಪ್ಪ, 500 ಎಂಎಲ್: 999 ರೂನಿಂದ 984 ರೂಗೆ
ಇದನ್ನೂ ಓದಿ: ಅಮೆರಿಕದ ಟ್ಯಾರಿಫ್ ನಡುವೆಯೂ ರಫ್ತು ಹೆಚ್ಚಳ; ಟ್ರೇಡ್ ಕೂಡ ಇಳಿಕೆ
ಯಾವುದಿದು ಡೈರಿ?
ಮದರ್ ಡೈರಿ ಭಾರತದ ಡೈರಿ ಒಂದು. ಅಮೂಲ್ ಬಳಿಕ ಮದರ್ ಅತಿದೊಡ್ಡ ಕಂಪನಿ. 2024-25ರ ಹಣಕಾಸು ವರ್ಷದಲ್ಲಿ ಡೈರಿ ಡೈರಿ 17,500 ಕೋಟಿ ರೂ. ಸೇರಿದಂತೆ ಸೇರಿದಂತೆ ಅನೇಕ ಅದರ ಉತ್ಪನ್ನಗಳು ಲಭ್ಯ.
ಡೈರಿ ಮೇಲೆ ಎಷ್ಟಿದೆ?
ಕೌನ್ಸಿಲ್ನ 56 ನೇ ಸಭೆಯಲ್ಲಿ ಉತ್ಪನ್ನಗಳ ಮೇಲಿನ ಜಿಎಸ್ಟಿಯನ್ನು ಕಡಿಮೆಗೊಳಿಸಲು.
- ಟೆಟ್ರಾ ಹಾಲು:. 5 ರಿಂದ ಜಿಎಸ್ಟಿ ಇಳಿಕೆ
- ತುಪ್ಪ, ಮೊಸರು, ಚೀಜ್:. 12 ರಿಂದ 5 ಕ್ಕೆ
- ಪ್ಯಾಕ್ ಪನೀರ್:. 5 ಸೊನ್ನೆಗೆ ಇಳಿಕೆ
ಓದಿ ಓದಿ: ಪೋಸ್ಟ್ ಆಫೀಸ್ನ ಸ್ಕೀಮ್ನಲ್ಲಿ 25 ವರ್ಷಕ್ಕೆ 1 ಕೋಟಿ ರೂ ಗಳಿಕೆಗೆ ಅವಕಾಶ
ಕೌನ್ಸಿಲ್ ಕೌನ್ಸಿಲ್ ತೆಗೆದುಕೊಂಡ ಬಳಿಕ ನೂತನ ದರಗಳು ಸೆಪ್ಟೆಂಬರ್ ಸೆಪ್ಟೆಂಬರ್ 22 ರಿಂದ. ಆದರೆ, ಡೈರಿ ಉತ್ಪನ್ನಗಳ ಮೇಲಿನ ಜಿಎಸ್ಟಿ ದರಗಳು ತತ್ಕ್ಷಣದಿಂದಲೇ ಜಾರಿಗೆ ಬಂದಿವೆ.
ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ