ಬಂಡೀಪುರ ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿ ಫ್ಯಾಮಿಲಿ ದರ್ಶನ, ಅಪರೂಪದ ವಿಡಿಯೋ

ಬಂಡೀಪುರ ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿ ಫ್ಯಾಮಿಲಿ ದರ್ಶನ, ಅಪರೂಪದ ವಿಡಿಯೋ


ಬಂಡೀಪುರ ಸಫಾರಿಗೆ ಹೋದೆಗೆ ಹುಲಿ ಫ್ಯಾಮಿಲಿ ದರ್ಶನ, ಅಪರೂಪದ ವಿಡಿಯೋ

ಚಾಮರಾಹನಗರ, (ಏಪ್ರಿಲ್ 05): ದೇಶದ ಜನಪ್ರಿಯ ಹುಲಿ (ಹುಲಿ) ರಕ್ಷಿತಾರಣ್ಯಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆ (ಚಾಮರಾಜನಗರ) ಗುಂಡ್ಲುಪೇಟೆ ತಾಲೂಕಿನ ಬಂಡಿಪುರದಲ್ಲಿ (ಬಂಡಿಪುರ ರಾಷ್ಟ್ರೀಯ ಉದ್ಯಾನ) ಹುಲಿಗಳ ದರ್ಶನವಾಗಿದೆ. ತಾಯಿಯ ಚಿನ್ನಾಟ ಆಡುತ್ತಿರುವ ಹುಲಿ ಮರಿಗಳ ಅಪರೂಪದ ದೃಶ್ಯ ಪ್ರವಾಸಿಗ ಹಿಡಿದಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ. ಮತ್ತೊಂದೆಡೆ ಮಳೆಯಲ್ಲೂ ಅಂಜದೆ ತ್ ವ್ಯಾಘ್ರ ಕುಳಿತು ಕ್ಯಾಮೆರಾಕ್ಕೆ ಪೋಸ್ ಕೊಟ್ಟಿದೆ. ಸಫಾರಿ ರೀ ಓಪನ್ ನಂತರ ಮೊದಲ ಬಾರಿಗೆ ವ್ಯಾಘ್ರನ ಕುಟುಂಬವನ್ನು ಕಣ್ತುಂಬಿಕೊಂಡು ಪುಳಕಿತರಾಗಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *