Headlines

MS Dhoni IPL 2026 Jersey Number 8 Rumors ಧೋನಿ ನಂ.7 ಜೆರ್ಸಿ ಬಿಟ್ಟು ನಂ.8ಕ್ಕೆ ಶಿಫ್ಟ್? ವೈರಲ್ ಸುದ್ದಿಯ ಸತ್ಯ | Ms Dhoni Ipl 2026 Jersey Number 8 Rumors Explained All Need To Know

MS Dhoni IPL 2026 Jersey Number 8 Rumors ಧೋನಿ ನಂ.7 ಜೆರ್ಸಿ ಬಿಟ್ಟು ನಂ.8ಕ್ಕೆ ಶಿಫ್ಟ್? ವೈರಲ್ ಸುದ್ದಿಯ ಸತ್ಯ | Ms Dhoni Ipl 2026 Jersey Number 8 Rumors Explained All Need To Know

66

ಧೋನಿ ಟ್ರ್ಯಾಕ್ ರೆಕಾರ್ಡ್

Image Credit : ANI

ಧೋನಿ ಟ್ರ್ಯಾಕ್ ರೆಕಾರ್ಡ್

ಐಪಿಎಲ್ 2026ರ ಹರಾಜಿಗೂ ಮುನ್ನ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಧೋನಿಯನ್ನು 4 ಕೋಟಿ ರೂ.ಗೆ ಅನ್‌ಕ್ಯಾಪ್ಡ್ ಆಟಗಾರರ ವಿಭಾಗದಲ್ಲಿ ಉಳಿಸಿಕೊಂಡಿದೆ. 2008ರಿಂದ ಐಪಿಎಲ್ ಆಡುತ್ತಿರುವ ಧೋನಿ, ಇದುವರೆಗೆ 278 ಪಂದ್ಯಗಳಲ್ಲಿ 5439 ರನ್ ಗಳಿಸಿದ್ದಾರೆ. ಕಳೆದ ಸೀಸನ್‌ನಲ್ಲಿ ತಂಡದ ವೈಫಲ್ಯದ ನಂತರ, ಈ ಬಾರಿ ಕಪ್ ಗೆಲ್ಲಲೇಬೇಕೆಂಬ ಛಲದಲ್ಲಿ ಧೋನಿ ಇದ್ದಾರೆ. ಇದು ಅವರ ಕೊನೆಯ ಸೀಸನ್ ಆಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಸದ್ಯಕ್ಕೆ, ನಂ. 8ರ ವಿಚಾರ ಕೇವಲ ಸೋಷಿಯಲ್ ಮೀಡಿಯಾ ಹೈಪ್ ಮಾತ್ರ. ಸಿಎಸ್‌ಕೆ ಅಧಿಕೃತ ಕಿಟ್ ಬಿಡುಗಡೆಯಾದ ನಂತರವೇ ಈ ಸಸ್ಪೆನ್ಸ್‌ಗೆ ತೆರೆ ಬೀಳಲಿದೆ. ಮಾರ್ಚ್ 28ರಿಂದ ಆರಂಭವಾಗಲಿರುವ ಐಪಿಎಲ್ 2026 ಸೀಸನ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Source link

Leave a Reply

Your email address will not be published. Required fields are marked *