ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಇಸ್ಲಾಮಿಕ್ ವಿದ್ವಾಂಸ ಮುಫ್ತಿ

ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಇಸ್ಲಾಮಿಕ್ ವಿದ್ವಾಂಸ ಮುಫ್ತಿ


ಇಸ್ಲಾಮಾಬಾದ್, ಡಿಸೆಂಬರ್ 28: ಅಲ್ಲಾನ ನಿರ್ಧಾರವೇ ಅಂತಿಮ ಎಂದು ಇಸ್ಲಾಮಿಕ್ ವಿದ್ವಾಂಸ ಮುಫ್ತಿ ಶಮೈಲ್ ನಡ್ವಿ ಹೇಳಿದ್ದಾರೆ. ನಮ್ಮ ತಾಯ್ನಾಡು ಧರ್ಮಕ್ಕಿಂತ ಪವಿತ್ರ, ಜಾತ್ಯತೀತ ವ್ಯವಸ್ಥೆ ನಮಗಿಂತ ಪವಿತ್ರವೆಂದು ನಾವು ಭಾವಿಸಿದ್ದೇವೆ. ಬೇರೆ ನ್ಯಾಯಾಲಯವು ಯಾವುದೇ ನಿರ್ಧಾರ ತೆಗೆದುಕೊಂಡರೂ,ಮ ಷರಿಯಾ ವಿರುದ್ಧ ಆದೇಶ ನೀಡಿದರೂ ಅದನ್ನು ಅನುಮತಿಸಲಾಗುವುದಿಲ್ಲ, ಅಲ್ಲಾನ ನಿರ್ಧಾರವೇ ಅಂತಿ ಎಂದು ಅವರು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *