Headlines

Mukesh Ambani: ಬಿಲಿಯನೇರ್ ಮುಖೇಶ್‌ ಅಂಬಾನಿ ಕಟ್ಟೋ ಎಲೆಕ್ಟ್ರಿಸಿಟಿ ಬಿಲ್ ಎಷ್ಟು ಗೊತ್ತಾ? | Mukesh Ambanis Electricity Bill How Much Does The Billionaire Pay

ಮುಖೇಶ್ ಅಂಬಾನಿಯವರ ಮನೆ ಆಂಟಿಲಿಯಾ ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ. ಆದರೆ ಈ ಮನೆ ಯಾವ ರೀತಿಯ ಸೌಲಭ್ಯಗಳಿಂದ ಕೂಡಿದೆ ಎಂದು ನಿಮಗೆ ತಿಳಿದಿದೆಯೇ?. ಆಂಟಿಲಿಯಾ 27 ಅಂತಸ್ತಿನ ಕಟ್ಟಡವಾಗಿದೆ. ಇದು ಜಿಮ್, ಸ್ಪಾ, ಥಿಯೇಟರ್, ಟೆರೇಸ್ ಗಾರ್ಡನ್, ಈಜುಕೊಳ, ದೇವಾಲಯ, ಆರೋಗ್ಯ ಸೌಲಭ್ಯಗಳಂತಹ ಎಲ್ಲವನ್ನೂ ಹೊಂದಿದೆ. ಇದರೊಂದಿಗೆ 150 ಕ್ಕೂ ಹೆಚ್ಚು ಕಾರುಗಳಿಗೆ ಪಾರ್ಕಿಂಗ್ ಸ್ಥಳವಿದೆ. ಟೆರೇಸ್ ಗಾರ್ಡನ್‌ಗಳು, 3 ಹೆಲಿಪ್ಯಾಡ್‌ಗಳಿವೆ.

Source link

Leave a Reply

Your email address will not be published. Required fields are marked *