
ಕಂಟೆಂಟ್ ಕ್ರಿಯೇಷನ್ ಹೆಸರಲ್ಲಿ ಯುವತಿಯರು ಅಸಭ್ಯವಾಗಿ ನಡೆದುಕೊಳ್ಳುತ್ತಿರೋದು ಹೆಚ್ಚಾಗಿದೆ. ರೀಲ್ಸ್ ಮಾಡುತ್ತಿರುವ ಹುಡುಗನೋರ್ವ, ಮಹಿಳೆಯರನ್ನು ಟಚ್ ಮಾಡಿದ್ರೆ ಪರಿಣಾಮ ಅತೀ ಭಯಂಕರವಾಗಿರುತ್ತದೆ. ಮಹಿಳೆಯಾಗಿದ್ದಕ್ಕೆ ಅಸಭ್ಯ ವರ್ತನೆ ಯಾರಿಗೂ ಕಾಣಿಸಲ್ಲವಾ? ವೈರಲ್ ವಿಡಿಯೋದಲ್ಲಿರುವ ಯುವತಿಯದ್ದು ಡಬಲ್ ಸ್ಟಾಂಡರ್ಡ್ ಎಂದು ವಿಶೇಷವಾಗಿ ಪುರುಷರು ಟೀಕಿಸಿದ್ದಾರೆ.
ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್ ಚಿತ್ರೀಕರಿಸುವ ಟ್ರೆಂಡ್ ಹೆಚ್ಚಾಗುತ್ತಿದ್ದು, ಇದು ಜನರಿಗೆ ತೊಂದರೆಯನ್ನುಂಟು ಮಾಡುತ್ತಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.
ಇದನ್ನೂ ಓದಿ: ಒಂದೂವರೆ ಗಂಟೆಯಿಂದ ರೈಲಿನ ಟಾಯ್ಲೆಟ್ ಬಂದ್; ಡೋರ್ ತೆರೆಯ್ತಿದ್ದಂತೆ ಹೊರ ಬಂತು ಜೋಡಿ
A viral video from Bandra Railway Station in Mumbai shows a woman allegedly hitting a man after accusing him of inappropriate touching while filming a reel.
A second clip appears to show her touching another passenger without consent.
The videos, widely shared online, triggered… pic.twitter.com/FIezXiTAtD
— Hate Detector 🔍 (@HateDetectors) March 17, 2026