ಮೈಸೂರು, ನವೆಂಬರ್ 04: ಸಿನಿಮೀಯ ರೀತಿಯಲ್ಲಿ ಪತಿಯನ್ನೇ ಕೊಲ್ಲಲು ಹಾಕಿದ್ದ ಸ್ಕೆಚ್‌ವಿಫಲವಾಗಿ ಪತ್ನಿ ಜೈಲು ಸೇರಿದ ಘಟನೆ ನಡೆದಿದೆ. ಕಳ್ಳತನದ ಪ್ರಯತ್ನ ಎಂದು ಅನುಮಾನಿಸಲಾಗಿದೆ. ಆದರೆ, ತೀವ್ರ ತನಿಖೆಯ ಬಳಿಕಕಾರಿ ಸತ್ಯ ಬಯಲಾಗಿದೆ. ಘಟನೆ ಕುರಿತಾಗಿ ಆತಂಕ ಉಂಟಾಗಿದೆ, ಸಾರ್ವಜನಿಕರು ಹೇಳಿದ್ದು ಹೀಗೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.