Skip to content
March 18, 2026
  • Ugadi 2026: ಶ್ರೀ ಪರಾಭವನಾಮ ಯುಗಾದಿ, ಈ ರಾಶಿಯವರಿಗೆ ಶುರುವಾಗಲಿದೆ ಗೋಲ್ಡನ್ ಟೈಮ್! ಕಂಕಣ ಭಾಗ್ಯ ಗ್ಯಾರಂಟಿ
  • ಮೀಡಿಯಾ, ಪೊಲೀಸರಿಗೆ ಹೇಳಿದ್ರೆ ಡ್ಯ್ಯಾಗರ್‌ನಿಂದ ಚುಚ್ಚಿ ಕೊಲ್ತೇನೆ, ವಕೀಲ ಹರಿಪ್ರಸಾದ್‌ಗೆ ಬಿಡಿಎ ಅಧಿಕಾರಿ ಕೊಲೆ ಬೆದರಿಕೆ! | Bda Official Threatens Lawyer Hariprasad Govindarajanagar Bengaluru
  • ಇಂದು ಚೈತ್ರ ಅಮಾವಾಸ್ಯೆ ಈ 5 ರಾಶಿಗೆ ಕಾದಿದೆ ಆಪತ್ತು, ದೊಡ್ಡ ಸವಾಲು, ಸ್ವಲ್ಪ ಜೋಪಾನ
  • IPL 2026: ‘ಮಣಿಪಾಲ್’ ಆಗಲಿದೆಯಾ RCB?

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • Ugadi 2026: ಶ್ರೀ ಪರಾಭವನಾಮ ಯುಗಾದಿ, ಈ ರಾಶಿಯವರಿಗೆ ಶುರುವಾಗಲಿದೆ ಗೋಲ್ಡನ್ ಟೈಮ್! ಕಂಕಣ ಭಾಗ್ಯ ಗ್ಯಾರಂಟಿ

    Ugadi 2026: ಶ್ರೀ ಪರಾಭವನಾಮ ಯುಗಾದಿ, ಈ ರಾಶಿಯವರಿಗೆ ಶುರುವಾಗಲಿದೆ ಗೋಲ್ಡನ್ ಟೈಮ್! ಕಂಕಣ ಭಾಗ್ಯ ಗ್ಯಾರಂಟಿ

    5 minutes ago
  • ಮೀಡಿಯಾ, ಪೊಲೀಸರಿಗೆ ಹೇಳಿದ್ರೆ ಡ್ಯ್ಯಾಗರ್‌ನಿಂದ ಚುಚ್ಚಿ ಕೊಲ್ತೇನೆ, ವಕೀಲ ಹರಿಪ್ರಸಾದ್‌ಗೆ ಬಿಡಿಎ ಅಧಿಕಾರಿ ಕೊಲೆ ಬೆದರಿಕೆ! | Bda Official Threatens Lawyer Hariprasad Govindarajanagar Bengaluru

    ಮೀಡಿಯಾ, ಪೊಲೀಸರಿಗೆ ಹೇಳಿದ್ರೆ ಡ್ಯ್ಯಾಗರ್‌ನಿಂದ ಚುಚ್ಚಿ ಕೊಲ್ತೇನೆ, ವಕೀಲ ಹರಿಪ್ರಸಾದ್‌ಗೆ ಬಿಡಿಎ ಅಧಿಕಾರಿ ಕೊಲೆ ಬೆದರಿಕೆ! | Bda Official Threatens Lawyer Hariprasad Govindarajanagar Bengaluru

    7 minutes ago
  • ಇಂದು ಚೈತ್ರ ಅಮಾವಾಸ್ಯೆ ಈ 5 ರಾಶಿಗೆ ಕಾದಿದೆ ಆಪತ್ತು, ದೊಡ್ಡ ಸವಾಲು, ಸ್ವಲ್ಪ ಜೋಪಾನ

    ಇಂದು ಚೈತ್ರ ಅಮಾವಾಸ್ಯೆ ಈ 5 ರಾಶಿಗೆ ಕಾದಿದೆ ಆಪತ್ತು, ದೊಡ್ಡ ಸವಾಲು, ಸ್ವಲ್ಪ ಜೋಪಾನ

    10 minutes ago
  • IPL 2026: ‘ಮಣಿಪಾಲ್’ ಆಗಲಿದೆಯಾ RCB?

    IPL 2026: ‘ಮಣಿಪಾಲ್’ ಆಗಲಿದೆಯಾ RCB?

    17 minutes ago
  • ಮದುವೆ-ಹಬ್ಬಕ್ಕೆ ತಕ್ಷಣವೇ ಮುಖದಲ್ಲಿ ಹೊಳಪು ಪಡೆಯಲು ಮನೆಯಲ್ಲಿ ಈ ಟಿಪ್ಸ್ ಫಾಲೋ ಮಾಡಿ!

    ಮದುವೆ-ಹಬ್ಬಕ್ಕೆ ತಕ್ಷಣವೇ ಮುಖದಲ್ಲಿ ಹೊಳಪು ಪಡೆಯಲು ಮನೆಯಲ್ಲಿ ಈ ಟಿಪ್ಸ್ ಫಾಲೋ ಮಾಡಿ!

    25 minutes ago
  • IPL 2026: ‘ಮಣಿಪಾಲ್’ ಆಗಲಿದೆಯಾ RCB?

    ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್ ಪ್ರಕರಣ: ಎಸ್​ಐಟಿ ಚಾರ್ಜ್​ಶೀಟ್ ಸಲ್ಲಿಸಿದ ಎಸ್​ಐಟಿ, ಸ್ಫೋಟಕ ಅಂಶ ಬಯಲು

    31 minutes ago
  • Home
  • ಈಗ ಕನ್ನಡ
  • ಮೈಸೂರು ದಳಪತಿಗಳ ಅಂಗಳದಲ್ಲಿ ಸಂಚಲನ; ಹೊಸ ದಾಳ ಉರುಳಿಸಿದ JDS ಶಾಸಕ ಜಿಟಿ ದೇವೇಗೌಡ | Mysuru Jds Politics Chamundeshwari Mla G T Devegowda Surprising Statement About The Next Election Contest Mrq
  • ಈಗ ಕನ್ನಡ

ಮೈಸೂರು ದಳಪತಿಗಳ ಅಂಗಳದಲ್ಲಿ ಸಂಚಲನ; ಹೊಸ ದಾಳ ಉರುಳಿಸಿದ JDS ಶಾಸಕ ಜಿಟಿ ದೇವೇಗೌಡ | Mysuru Jds Politics Chamundeshwari Mla G T Devegowda Surprising Statement About The Next Election Contest Mrq

anil2 hours ago01 mins
ಮೈಸೂರು ದಳಪತಿಗಳ ಅಂಗಳದಲ್ಲಿ ಸಂಚಲನ; ಹೊಸ ದಾಳ ಉರುಳಿಸಿದ JDS ಶಾಸಕ ಜಿಟಿ ದೇವೇಗೌಡ | Mysuru Jds Politics Chamundeshwari Mla G T Devegowda Surprising Statement About The Next Election Contest Mrq

ಜೆಡಿಎಸ್ ವರಿಷ್ಠರ ವಿರುದ್ಧ ಅಸಮಾಧಾನಗೊಂಡಿರುವ ಶಾಸಕ ಜಿ.ಟಿ.ದೇವೇಗೌಡರು, ಮುಂದಿನ ಚುನಾವಣೆಯಲ್ಲಿ ಒಂದು ವೇಳೆ ಟಿಕೆಟ್ ಸಿಗದಿದ್ದರೆ, ಮತದಾರರ ತೀರ್ಮಾನಕ್ಕೆ ಬದ್ಧ ಎಂದಿರುವ ಅವರ ಹೇಳಿಕೆ ಕುತೂಹಲ ಮೂಡಿಸಿದೆ. ಇದೇ ವೇಳೆ, ಅವರ ಪುತ್ರ ಹರೀಶ್ ಗೌಡ ಕೂಡ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.

2 Min read

Published : Mar 18 2026, 08:38 AM IST

15

ಮೈಸೂರು ಜೆಡಿಎಸ್ ಅಂಗಳ

Image Credit : GT Devegowda FB

ಮೈಸೂರು ಜೆಡಿಎಸ್ ಅಂಗಳ

ವಿಧಾನಸಭಾ ಚುನಾವಣೆಗೂ ಮುನ್ನಬೇ ಮೈಸೂರು ಜೆಡಿಎಸ್ ಅಂಗಳದಲ್ಲಿ ರಾಜಕೀಯ ತಂತ್ರಗಾರಿಕೆಗಳು ಬಿರುಸಿನಿಂದ ಆರಂಭಗೊಂಡಿವೆ. ಈ ಹಿಂದೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಜಿ.ಟಿ.ದೇವೇಗೌಡರ ಬದಲಾಗಿ ಅವರ ಪುತ್ರ ಹರೀಶ್ ಗೌಡ ಅವರಿಗೆ ಟಿಕೆಟ್ ನೀಡುವ ಕುರಿತು ಚಿಂತನೆಗಳು ನಡೆದಿವೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಎಲ್ಲಾ ಬೆಳವಣಿಗೆ ನಡುವೆ ಶಾಸಕ ಜಿ.ಟಿ.ದೇವೇಗೌಡರು ಹೊಸ ರಾಜಕೀಯ ದಾಳವನ್ನು ಉರುಳಿಸಿದ್ದಾರೆ.

25

ದಳಪತಿಗಳ ವಿರುದ್ಧ ಅಸಮಾಧಾನ

Image Credit : stockPhoto

ದಳಪತಿಗಳ ವಿರುದ್ಧ ಅಸಮಾಧಾನ

ಹೌದು, ಜೆಡಿಎಸ್ ಪಕ್ಷದಲ್ಲಿದ್ದುಕೊಂಡೇ ದಳಪತಿಗಳ ವಿರುದ್ಧ ಅಸಮಾಧಾನ ಹೊರ ಹಾಕುವ ಜಿ.ಟಿ.ದೇವೇಗೌಡರು ಮುಂದಿನ ಚುನಾವಣೆ ಕುರಿತು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದಲೇ ನನ್ನ ಸ್ಪರ್ಧೆ ಎಂದು ಜಿ.ಟಿ. ದೇವೇಗೌಡರು ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಜೆಡಿಎಸ್‌ನಿಂದ ಟಿಕೆಟ್ ಸಿಗದಿದ್ರೆ ಏನು ಎಂಬ ಪ್ರಶ್ನೆಗೂ ಉತ್ತರವನ್ನು ನೀಡಿದ್ದಾರೆ.

35

ಚಾಮುಂಡೇಶ್ವರಿ ಕ್ಷೇತ್ರ

Image Credit : Social Media

ಚಾಮುಂಡೇಶ್ವರಿ ಕ್ಷೇತ್ರ

ಚಾಮುಂಡೇಶ್ವರಿ ಕ್ಷೇತ್ರದ ಜಯಪುರ ಗ್ರಾಮದಲ್ಲಿ ಮಾತನಾಡಿದ ಜಿ.ಟಿ.ದೇವೇಗೌಡರು, ನಾನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ ಇರುತ್ತೇನೆ. ಟಿಕೆಟ್ ಕೊಡದಿದ್ರೆ ಮತದಾರರು ನೀವು ಏನ್ ಹೇಳ್ತಿರಾ ಅದಕ್ಕೆ ನಾನು ಬದ್ಧವಾಗಿರುತ್ತೇನೆ. ಅರ್ಜಿ ಹಾಕು ಅಂದ್ರೆ ಹಾಕುತ್ತೇನೆ. ನಿಮ್ಮ ಪ್ರೀತಿ ಆಶೀರ್ವಾದವೇ ನನಗೆ ಧೈವ. ನನ್ನ ಬಳಿ ಏನು ಸಹಾಯ ಮಾಡಿಸಿಕೊಳ್ಳದ ಜನರು ನನ್ನನ್ನು ಗೆಲ್ಲಿಸಿದ್ದಾರೆ. ನಾನು ಬೆಳೆಸಿದವರು, ದುಡ್ಡು ಮಾಡಿದವರು ನನ್ನ ವಿರುದ್ಧವೇ ನಿಂತಿದ್ದಾರೆ ಎಂದು ಗುಡುಗಿದರು.

45

 ಜಿಟಿ ದೇವಗೌಡರ ಹೇಳಿಕೆ

Image Credit : our own

ಜಿಟಿ ದೇವಗೌಡರ ಹೇಳಿಕೆ

55

 ಪುತ್ರ ಹರೀಶ್ ಗೌಡ

Image Credit : Harish Gowda FB

ಪುತ್ರ ಹರೀಶ್ ಗೌಡ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ನಮ್ಮನ್ನು ಕೇಳಿ ಈ ಯುದ್ಧ ಆರಂಭಿಸಿಲ್ಲ: ಟ್ರಂಪ್‌ಗೆ ನ್ಯಾಟೋ ರಾಷ್ಟ್ರಗಳ ಶಾಕ್; ಏಕಾಂಗಿಯಾದ ಅಮೆರಿಕ?
Next: 19ನೇ ಸೀಸನ್ ಐಪಿಎಲ್‌ ಸಮರಕ್ಕೆ ಭರದ ಸಿದ್ಧತೆ ಶುರು! ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣು! | Ipl 2026 Preparations Begin Teams Start Training Camps Ahead Of Season Opener Kvn

Leave a Reply Cancel reply

Your email address will not be published. Required fields are marked *

Related News

Ugadi 2026: ಶ್ರೀ ಪರಾಭವನಾಮ ಯುಗಾದಿ, ಈ ರಾಶಿಯವರಿಗೆ ಶುರುವಾಗಲಿದೆ ಗೋಲ್ಡನ್ ಟೈಮ್! ಕಂಕಣ ಭಾಗ್ಯ ಗ್ಯಾರಂಟಿ

Ugadi 2026: ಶ್ರೀ ಪರಾಭವನಾಮ ಯುಗಾದಿ, ಈ ರಾಶಿಯವರಿಗೆ ಶುರುವಾಗಲಿದೆ ಗೋಲ್ಡನ್ ಟೈಮ್! ಕಂಕಣ ಭಾಗ್ಯ ಗ್ಯಾರಂಟಿ

anil5 minutes ago 0
ಮೀಡಿಯಾ, ಪೊಲೀಸರಿಗೆ ಹೇಳಿದ್ರೆ ಡ್ಯ್ಯಾಗರ್‌ನಿಂದ ಚುಚ್ಚಿ ಕೊಲ್ತೇನೆ, ವಕೀಲ ಹರಿಪ್ರಸಾದ್‌ಗೆ ಬಿಡಿಎ ಅಧಿಕಾರಿ ಕೊಲೆ ಬೆದರಿಕೆ! | Bda Official Threatens Lawyer Hariprasad Govindarajanagar Bengaluru

ಮೀಡಿಯಾ, ಪೊಲೀಸರಿಗೆ ಹೇಳಿದ್ರೆ ಡ್ಯ್ಯಾಗರ್‌ನಿಂದ ಚುಚ್ಚಿ ಕೊಲ್ತೇನೆ, ವಕೀಲ ಹರಿಪ್ರಸಾದ್‌ಗೆ ಬಿಡಿಎ ಅಧಿಕಾರಿ ಕೊಲೆ ಬೆದರಿಕೆ! | Bda Official Threatens Lawyer Hariprasad Govindarajanagar Bengaluru

anil7 minutes ago 0
ಇಂದು ಚೈತ್ರ ಅಮಾವಾಸ್ಯೆ ಈ 5 ರಾಶಿಗೆ ಕಾದಿದೆ ಆಪತ್ತು, ದೊಡ್ಡ ಸವಾಲು, ಸ್ವಲ್ಪ ಜೋಪಾನ

ಇಂದು ಚೈತ್ರ ಅಮಾವಾಸ್ಯೆ ಈ 5 ರಾಶಿಗೆ ಕಾದಿದೆ ಆಪತ್ತು, ದೊಡ್ಡ ಸವಾಲು, ಸ್ವಲ್ಪ ಜೋಪಾನ

anil10 minutes ago 0
IPL 2026: ‘ಮಣಿಪಾಲ್’ ಆಗಲಿದೆಯಾ RCB?

IPL 2026: ‘ಮಣಿಪಾಲ್’ ಆಗಲಿದೆಯಾ RCB?

anil17 minutes ago 0
all rights reserved kannadaprajavani.in@2025 Powered By BlazeThemes.