Naa Ninna Bidalaare: ಕೊನೆಗೂ ಅಪ್ಪ-ಮಗಳು ಒಂದಾಗೇ ಬಿಟ್ರು! ಈಗ ಬಂತು ನೋಡಿ ಮಜಾ- ಅಷ್ಟಕ್ಕೂ ಆಗಿದ್ದೇನು ನೋಡಿ… | Naa Ninna Bidalaare Finally Hita Loved Her Father Sharath Suc

ಒಟ್ಟಿನಲ್ಲಿ ಮಾಯಾ ಪ್ಲ್ಯಾನ್​ ಬುಡಮೇಲಾಗಿದೆ. ಕೊನೆಗೆ ದುರ್ಗಾಳ ಬಳಿ ಬಂದ ಹಿತಾ, ನಿನಗೆ ಅಮ್ಮ ಕಾಣಿಸ್ತಾಳಲ್ವಾ ಹಾಗಿದ್ರೆ ಅಮ್ಮ ಈಗ ಏನು ಹೇಳಿದಳು ಎಂದು ಕೇಳಿದಾಗ, ಅಪ್ಪ-ಮಗಳನ್ನು ಒಂದು ಮಾಡಲು ಇದೇ ಒಳ್ಳೆಯ ಟೈಮ್​ ಎಂದುಕೊಂಡ ದುರ್ಗಾ, ನಿನ್ನ ಅಪ್ಪ ನಿನಗೆ ಹುಟ್ಟುಹಬ್ಬದ ಗಿಫ್ಟ್​ ಕೊಡಲು ಕಾಯುತ್ತಿದ್ದು, ಅದನ್ನು ತೆಗೆದುಕೊಳ್ಳುವಂತೆ ಅಮ್ಮ ಹೇಳಿದ್ದಾಳೆ ಎನ್ನುತ್ತಾಳೆ.

Source link

Leave a Reply

Your email address will not be published. Required fields are marked *