Skip to content
April 13, 2026
  • ‘ನಾವು ಇರೋದು ಬೆಂಗಳೂರಲ್ಲೋ, ಕಸದೂರಲ್ಲೋ’: ಜಿಬಿಎ ನಿರ್ಲಕ್ಷ್ಯಕ್ಕೆ ಬೇಸತ್ತು ತಾವೇ ಕಸ ಎತ್ತಿಸಿದ ಗುರಪ್ಪನಪಾಳ್ಯ ಜನ!
  • IPL 2026: ವಾಂಖೆಡೆಯಲ್ಲಿ ನಿನ್ನೆ ನಡೆದ ಆರ್‌ಸಿಬಿ vs ಮುಂಬೈ ಇಂಡಿಯನ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು? | Who Won Yesterday Mumbai Indians Vs Royal Challengers Bengaluru Ipl Match Kvn
  • ಅರಬ್ಬಿ ಸಮುದ್ರದಲ್ಲಿ ಪಾಕ್ ಕರಾವಳಿ ರಕ್ಷಣಾ ಪಡೆ ಮೇಲೆ ಬಲೂಚ್ ಬಂಡುಕೋರರ ದಾಳಿ, ಮೂರು ಮಂದಿ ಸಾವು
  • ಡಿಕೆಡಿ ಟ್ರೋಫಿ ಎತ್ತಿದ್ದ ಸಿದ್ದೇಗೌಡ-ದೀಶಲ್; ಸಿಕ್ಕ ಹಣ ಎಷ್ಟು?

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ‘ನಾವು ಇರೋದು ಬೆಂಗಳೂರಲ್ಲೋ, ಕಸದೂರಲ್ಲೋ’:  ಜಿಬಿಎ ನಿರ್ಲಕ್ಷ್ಯಕ್ಕೆ ಬೇಸತ್ತು ತಾವೇ ಕಸ ಎತ್ತಿಸಿದ ಗುರಪ್ಪನಪಾಳ್ಯ ಜನ!

    ‘ನಾವು ಇರೋದು ಬೆಂಗಳೂರಲ್ಲೋ, ಕಸದೂರಲ್ಲೋ’: ಜಿಬಿಎ ನಿರ್ಲಕ್ಷ್ಯಕ್ಕೆ ಬೇಸತ್ತು ತಾವೇ ಕಸ ಎತ್ತಿಸಿದ ಗುರಪ್ಪನಪಾಳ್ಯ ಜನ!

    3 minutes ago
  • IPL 2026: ವಾಂಖೆಡೆಯಲ್ಲಿ ನಿನ್ನೆ ನಡೆದ ಆರ್‌ಸಿಬಿ vs ಮುಂಬೈ ಇಂಡಿಯನ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು? | Who Won Yesterday Mumbai Indians Vs Royal Challengers Bengaluru Ipl Match Kvn

    IPL 2026: ವಾಂಖೆಡೆಯಲ್ಲಿ ನಿನ್ನೆ ನಡೆದ ಆರ್‌ಸಿಬಿ vs ಮುಂಬೈ ಇಂಡಿಯನ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು? | Who Won Yesterday Mumbai Indians Vs Royal Challengers Bengaluru Ipl Match Kvn

    4 minutes ago
  • ‘ನಾವು ಇರೋದು ಬೆಂಗಳೂರಲ್ಲೋ, ಕಸದೂರಲ್ಲೋ’:  ಜಿಬಿಎ ನಿರ್ಲಕ್ಷ್ಯಕ್ಕೆ ಬೇಸತ್ತು ತಾವೇ ಕಸ ಎತ್ತಿಸಿದ ಗುರಪ್ಪನಪಾಳ್ಯ ಜನ!

    ಅರಬ್ಬಿ ಸಮುದ್ರದಲ್ಲಿ ಪಾಕ್ ಕರಾವಳಿ ರಕ್ಷಣಾ ಪಡೆ ಮೇಲೆ ಬಲೂಚ್ ಬಂಡುಕೋರರ ದಾಳಿ, ಮೂರು ಮಂದಿ ಸಾವು

    8 minutes ago
  • ‘ನಾವು ಇರೋದು ಬೆಂಗಳೂರಲ್ಲೋ, ಕಸದೂರಲ್ಲೋ’:  ಜಿಬಿಎ ನಿರ್ಲಕ್ಷ್ಯಕ್ಕೆ ಬೇಸತ್ತು ತಾವೇ ಕಸ ಎತ್ತಿಸಿದ ಗುರಪ್ಪನಪಾಳ್ಯ ಜನ!

    ಡಿಕೆಡಿ ಟ್ರೋಫಿ ಎತ್ತಿದ್ದ ಸಿದ್ದೇಗೌಡ-ದೀಶಲ್; ಸಿಕ್ಕ ಹಣ ಎಷ್ಟು?

    20 minutes ago
  • ದಾವಣಗೆರೆ ಗದ್ದಲಕ್ಕೆ ಮತ್ತೊಂದು ತಲೆದಂಡ; ಇಂದು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ನಜೀರ್‌ ಅಹಮದ್‌ ರಾಜೀನಾಮೆ? | Nazeer Ahmed To Resign Cm Political Secretary Post Davanagere Rebellion Row San

    ದಾವಣಗೆರೆ ಗದ್ದಲಕ್ಕೆ ಮತ್ತೊಂದು ತಲೆದಂಡ; ಇಂದು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ನಜೀರ್‌ ಅಹಮದ್‌ ರಾಜೀನಾಮೆ? | Nazeer Ahmed To Resign Cm Political Secretary Post Davanagere Rebellion Row San

    21 minutes ago
  • ‘ನಾವು ಇರೋದು ಬೆಂಗಳೂರಲ್ಲೋ, ಕಸದೂರಲ್ಲೋ’:  ಜಿಬಿಎ ನಿರ್ಲಕ್ಷ್ಯಕ್ಕೆ ಬೇಸತ್ತು ತಾವೇ ಕಸ ಎತ್ತಿಸಿದ ಗುರಪ್ಪನಪಾಳ್ಯ ಜನ!

    VIDEO: ದಿಢೀರ್ ಚೆಂಡು ಬದಲಿಸಿದ ಅಂಪೈರ್​: ಟಿಮ್ ಡೇವಿಡ್​ಗೆ ಡೌಟ್..!

    33 minutes ago
  • Home
  • ಈಗ ಕನ್ನಡ
  • ಉಪ್ಪಿಲ್ಲದ ಊಟದಂತಾಗ್ತಿದ್ದ ಸೀರಿಯಲ್‌ಗೆ ಜೋಶ್ ತುಂಬಲು ಕಂಬ್ಯಾಕ್ ಮಾಡಿದ ಹಿರಿಯ ನಟಿ | Naa Ninna Bidalaare Kannada Serial Veena Sundar Comeback Malavika Next Move Mrq
  • ಈಗ ಕನ್ನಡ

ಉಪ್ಪಿಲ್ಲದ ಊಟದಂತಾಗ್ತಿದ್ದ ಸೀರಿಯಲ್‌ಗೆ ಜೋಶ್ ತುಂಬಲು ಕಂಬ್ಯಾಕ್ ಮಾಡಿದ ಹಿರಿಯ ನಟಿ | Naa Ninna Bidalaare Kannada Serial Veena Sundar Comeback Malavika Next Move Mrq

anil7 months ago01 mins
ಉಪ್ಪಿಲ್ಲದ ಊಟದಂತಾಗ್ತಿದ್ದ ಸೀರಿಯಲ್‌ಗೆ ಜೋಶ್ ತುಂಬಲು ಕಂಬ್ಯಾಕ್ ಮಾಡಿದ ಹಿರಿಯ ನಟಿ | Naa Ninna Bidalaare Kannada Serial Veena Sundar Comeback Malavika Next Move Mrq

Naa Ninna Bidalaare Kannada Serial: ಗುರು ಶಂಭು ಎದುರು ಸೋತ ಬಳಿಕ ಹತಾಶಳಾಗಿರುವ ಆಕೆ, ತನ್ನ ಸೋಲಿಗೆ ಉತ್ತರ ಕಂಡುಕೊಳ್ಳಲು ಪಣತೊಟ್ಟಿದ್ದಾಳೆ. ಮಾಳವಿಕಾಳ ವಾಪಸಾತಿಯಿಂದ ಧಾರಾವಾಹಿಯು ಮತ್ತೆ ರೋಚಕ ತಿರುವು ಪಡೆದುಕೊಂಡಿದ್ದು, ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.

2 Min read

Published : Sep 24 2025, 11:49 AM IST

16

ದೂರವಾಗಿದ್ದ ಮಾಳವಿಕಾ ಪಾತ್ರ

Image Credit : Naa Ninna Bidalaare FB

ದೂರವಾಗಿದ್ದ ಮಾಳವಿಕಾ ಪಾತ್ರ

ಶರತ್ ಮತ್ತ ದುರ್ಗಾ ಬಳಿಕ ಸೀರಿಯಲ್‌ನಿಂದ ದೂರವಾಗಿದ್ದ ಮಾಳವಿಕಾ ಪಾತ್ರ ಮತ್ತೆ ಮುನ್ನಲೆಗೆ ಬಂದಿದೆ. ನಾ ನಿನ್ನ ಬಿಡಲಾರೆ ಸೀರಿಯಲ್‌ನಲ್ಲಿ ಮಾಳವಿಕಾ ಪಾತ್ರದ ಅನುಪಸ್ಥಿತಿಯಿಂದ ಧಾರಾವಾಹಿ ಉಪ್ಪಿಲ್ಲದ ಊಟದಂತಾಗಿತ್ತು. ಮಾಳವಿಕಾ ಆಗಮನದಿಂದ ಧಾರಾವಾಹಿಗೆ ಜೋಶ್ ಸಿಕ್ಕಿದೆ. ಮಾಳವಿಕಾ ಆಗಮನದಿಂದ ಸೀರಿಯಲ್ ವೀಕ್ಷಕರು ಖುಚಿಗೊಂಡಿದ್ದಾರೆ.

26

ಸೋತಿರುವ ಮಾಳವಿಕಾ

Image Credit : Zee Kannada FB

ಸೋತಿರುವ ಮಾಳವಿಕಾ

ಗುರು ಶಂಭು ಮುಂದೆ ಹೀನಾಯವಾಗಿ ಸೋತಿರುವ ಮಾಳವಿಕಾ, ಅಮ್ಮನ ಬಳಿ ಮುಂದೆ ತನ್ನ ಸೋಲಿನ ಬಗ್ಗೆ ಹೇಳಿಕೊಂಡಿದ್ದಾಳೆ. ಗುರು ಶಂಭು ಮುಂದೆ ನನ್ನ ದಾಳಗಳೆಲ್ಲಾ ಸೋಲುತ್ತಿವೆ. ಇದಕ್ಕೆ ಉತ್ತರ ಸಿಗೋವರೆಗೂ ನಾನು ಇಲ್ಲಿಂದ ಹೋಗಲ್ಲ ಎಂದು ಮಾಳವಿಕಾ ಪಟ್ಟು ಹಿಡಿದು ಕುಳಿತಿದ್ದಾಳೆ.

36

ಬಲಶಾಲಿ, ಪ್ರಚಂಡ

Image Credit : Zee Kannada FB

ಬಲಶಾಲಿ, ಪ್ರಚಂಡ

ನನ್ನ ಮುಂದೆ ಶಂಭು ಬಂದಾಗ ಆತ ಎಷ್ಟು ಬಲಶಾಲಿ, ಪ್ರಚಂಡ ಅಂತ ಗೊತ್ತಾಗುತ್ತದೆ. ನಾನು ಅವನ ಮುಂದೆ ಹೀನಾಯವಾಗಿ ಸೋತಿದ್ದೇನೆ ಅಮ್ಮ. ಎಲ್ಲವೂ ನಮ್ಮ ಪರವಾಗಿಯೇ ನಡೆಯುತ್ತೆ ಅಂದ್ಕೊಂಡಿದ್ದೆ. ಶರತ್-ಮಾಯಾ ಮದುವೆ ಬಳಿಕ ಅಂಬಿಕಾ ಆತ್ಮದ ಶಕ್ತಿ ಕಡಿಮೆ ಮಾಡುವ ನಮ್ಮ ಗುರಿ ಸೋತಿದೆ ಎಂದು ಅಮ್ಮನ ಮುಂದೆ ಮಾಳವಿಕಾ ತನ್ನ ಹತಾಶೆಯನ್ನು ಹೇಳಿಕೊಂಡಿದ್ದಾಳೆ.

46

ನೆಟ್ಟಿಗರು ಹೇಳಿದ್ದೇನು?

Image Credit : Zee Kannada FB

ನೆಟ್ಟಿಗರು ಹೇಳಿದ್ದೇನು?

ಮಾಳವಿಕಾ ಆಗಮನದ ವಿಡಿಯೋವನ್ನು ಜೀ ಕನ್ನಡ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇಲ್ಲಿ ಸೋತಿರೋದು ಮಾಳವಿಕಾ & ಗೆದ್ದೀರೋಧು ಶಂಭು ಅಲ್ಲಾ. ಅಧರ್ಮ ಸೋತು ಧರ್ಮ ಗೆದ್ದಿದೆ. ದುಷ್ಟ ಶಕ್ತಿಗಳ ವಿರುದ್ಧ ದೈವಶಕ್ತಿಗೆ ಜಯ ಸಿಕ್ಕಿದೆ ಅಷ್ಟೇ. ಮಾಳವಿಕ ಕುತಂತ್ರ ಯಾವತ್ತೂ ಫಲಿಸಬಾರದು. ಕೊಲ್ಲುವರಗಿಂತ ಕಾಯುವರು ಹೆಚ್ಚು ಎಂದು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

56

ವಿಲನ್‌ ಪಾತ್ರ

Image Credit : Zee Kannada FB

ವಿಲನ್‌ ಪಾತ್ರ

66

ಅಪ್ಪನಿಗೆ ಮಗಳ ಸಲಹೆ

Image Credit : Zee Kannada FB

ಅಪ್ಪನಿಗೆ ಮಗಳ ಸಲಹೆ

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ರಣಜಿ ಸಮರಕ್ಕೆ ಕರ್ನಾಟಕ ಸಜ್ಜು: 37 ಸಂಭಾವ್ಯರ ಪಟ್ಟಿಯಲ್ಲಿ ಯಾರು ಇನ್? ಯಾರು ಔಟ್? | Karnataka Announces 37 Member Probable Squad For Ranji Trophy 2025 To 26 Kvn
Next: Karnataka Bike Taxi service: ಬೈಕ್‌ ಟ್ಯಾಕ್ಸಿ ಸೇವೆ ಭವಿಷ್ಯ ಸೆ.25ಕ್ಕೆ ನಿರ್ಧಾರ | Karnataka Bike Taxi Government Report High Court Decision Tomorrow

Leave a Reply Cancel reply

Your email address will not be published. Required fields are marked *

Related News

‘ನಾವು ಇರೋದು ಬೆಂಗಳೂರಲ್ಲೋ, ಕಸದೂರಲ್ಲೋ’:  ಜಿಬಿಎ ನಿರ್ಲಕ್ಷ್ಯಕ್ಕೆ ಬೇಸತ್ತು ತಾವೇ ಕಸ ಎತ್ತಿಸಿದ ಗುರಪ್ಪನಪಾಳ್ಯ ಜನ!

‘ನಾವು ಇರೋದು ಬೆಂಗಳೂರಲ್ಲೋ, ಕಸದೂರಲ್ಲೋ’: ಜಿಬಿಎ ನಿರ್ಲಕ್ಷ್ಯಕ್ಕೆ ಬೇಸತ್ತು ತಾವೇ ಕಸ ಎತ್ತಿಸಿದ ಗುರಪ್ಪನಪಾಳ್ಯ ಜನ!

anil3 minutes ago 0
IPL 2026: ವಾಂಖೆಡೆಯಲ್ಲಿ ನಿನ್ನೆ ನಡೆದ ಆರ್‌ಸಿಬಿ vs ಮುಂಬೈ ಇಂಡಿಯನ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು? | Who Won Yesterday Mumbai Indians Vs Royal Challengers Bengaluru Ipl Match Kvn

IPL 2026: ವಾಂಖೆಡೆಯಲ್ಲಿ ನಿನ್ನೆ ನಡೆದ ಆರ್‌ಸಿಬಿ vs ಮುಂಬೈ ಇಂಡಿಯನ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು? | Who Won Yesterday Mumbai Indians Vs Royal Challengers Bengaluru Ipl Match Kvn

anil4 minutes ago 0
‘ನಾವು ಇರೋದು ಬೆಂಗಳೂರಲ್ಲೋ, ಕಸದೂರಲ್ಲೋ’:  ಜಿಬಿಎ ನಿರ್ಲಕ್ಷ್ಯಕ್ಕೆ ಬೇಸತ್ತು ತಾವೇ ಕಸ ಎತ್ತಿಸಿದ ಗುರಪ್ಪನಪಾಳ್ಯ ಜನ!

ಅರಬ್ಬಿ ಸಮುದ್ರದಲ್ಲಿ ಪಾಕ್ ಕರಾವಳಿ ರಕ್ಷಣಾ ಪಡೆ ಮೇಲೆ ಬಲೂಚ್ ಬಂಡುಕೋರರ ದಾಳಿ, ಮೂರು ಮಂದಿ ಸಾವು

anil8 minutes ago 0
‘ನಾವು ಇರೋದು ಬೆಂಗಳೂರಲ್ಲೋ, ಕಸದೂರಲ್ಲೋ’:  ಜಿಬಿಎ ನಿರ್ಲಕ್ಷ್ಯಕ್ಕೆ ಬೇಸತ್ತು ತಾವೇ ಕಸ ಎತ್ತಿಸಿದ ಗುರಪ್ಪನಪಾಳ್ಯ ಜನ!

ಡಿಕೆಡಿ ಟ್ರೋಫಿ ಎತ್ತಿದ್ದ ಸಿದ್ದೇಗೌಡ-ದೀಶಲ್; ಸಿಕ್ಕ ಹಣ ಎಷ್ಟು?

anil20 minutes ago 0
all rights reserved kannadaprajavani.in@2025 Powered By BlazeThemes.