Naga Chaitanya Interview: ಸಮಂತಾಗೆ ಮತ್ತೊಂದು ಶಾಕ್ ಕೊಟ್ಟ ನಾಗ ಚೈತನ್ಯ.. ಆಕೆ ಇಲ್ಲದೆ ಇರಲಾರೆ ಎಂದಿದ್ಯಾಕೆ ಚೈತೂ | Naga Chaitanya Expresses Deep Love For Shobita Dhulipala Gvd

2021ರಲ್ಲಿ ಸಮಂತಾರಿಂದ ವಿಚ್ಛೇದನ ಪಡೆದ ನಂತರ, ನಾಗ ಚೈತನ್ಯ ಕಳೆದ ವರ್ಷ ಶೋಭಿತಾ ಧುಲಿಪಾಳರನ್ನು ಪ್ರೀತಿಸಿ ಮದುವೆಯಾದರು. ಇವರ ಮದುವೆ ಸರಳವಾಗಿ ನಡೆಯಿತು. ಶೋಭಿತಾ ಜೊತೆಗಿನ ಪ್ರೀತಿಯ ವಿಚಾರದಲ್ಲಿ ಹಲವು ಬಾರಿ ಸಿಕ್ಕಿಬಿದ್ದಿದ್ದರು. ವಿದೇಶಿ ಡೇಟಿಂಗ್ ಫೋಟೋಗಳು, ಚೈತನ್ಯ ಮನೆ ಮುಂದೆ ಶೋಭಿತಾ ಕಾರು ಕಾಣಿಸಿಕೊಂಡಿದ್ದು ವೈರಲ್ ಆಗಿತ್ತು. ಆದರೆ ದಿಢೀರ್ ನಿಶ್ಚಿತಾರ್ಥ ಮಾಡಿಕೊಂಡು, ತಕ್ಷಣವೇ ಮದುವೆಯಾದರು ಈ ಸ್ಟಾರ್ ಜೋಡಿ.

Source link

Leave a Reply

Your email address will not be published. Required fields are marked *