Sridevi ಎಲ್ಲ ಸ್ಟಾರ್ ನಟರ ಜೊತೆ ನಟಿಸಿದರೂ, ಬಾಲಯ್ಯ ಜೊತೆ ಏಕೆ ನಟಿಸಲಿಲ್ಲ? ನಿಜವಾದ ಕಾರಣವೇನು? | Nandamuri Balakrishna Reveals Why He Never Worked With Sridevi Gvd

ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಮಿಂಚಿದ ನಟಿಯರಲ್ಲಿ ಶ್ರೀದೇವಿ ಮುಂಚೂಣಿಯಲ್ಲಿದ್ದರು. ಶ್ರೀದೇವಿಯನ್ನು ತೆಲುಗು ಪ್ರೇಕ್ಷಕರು ಅತಿಲೋಕ ಸುಂದರಿ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಶ್ರೀದೇವಿ ತೆಲುಗಿನಲ್ಲಿ ಆ ಕಾಲದ ಎನ್‌ಟಿಆರ್‌, ಎಎನ್ಆರ್, ಕೃಷ್ಣ, ಶೋಭನ್ ಬಾಬು ಮುಂತಾದ ನಟರ ಜೊತೆಗೆ, ಅವರ ನಂತರದ ತಲೆಮಾರಿನ ಚಿರಂಜೀವಿ, ನಾಗಾರ್ಜುನ, ವೆಂಕಟೇಶ್ ಅವರೊಂದಿಗೂ ನಾಯಕಿಯಾಗಿ ನಟಿಸಿದ್ದಾರೆ.

Source link

Leave a Reply

Your email address will not be published. Required fields are marked *