ತೆಂಗಿನ ಗರಿಯ ಮೇಲ್ಚಾವಣಿ, ಟಾರ್ಪಲ್ ಹೊದಿಕೆ; 20 ವರ್ಷಗಳಿಂದ ಸೂರಿಲ್ಲದೆ ಬದುಕುತ್ತಿರುವ ಕುಟುಂಬ!

ತೆಂಗಿನ ಗರಿಯ ಮೇಲ್ಚಾವಣಿ, ಟಾರ್ಪಲ್ ಹೊದಿಕೆ; 20 ವರ್ಷಗಳಿಂದ ಸೂರಿಲ್ಲದೆ ಬದುಕುತ್ತಿರುವ ಕುಟುಂಬ!


ಮೈಸೂರು, ಮಾರ್ಚ್ 05: ಜಿಲ್ಲೆಯ ನಂಜನಗೂಡು ತಾಲೂಕಿನ ಬ್ಯಾಳರಹುಂಡಿ ಗ್ರಾಮದಲ್ಲಿ ಸಿದ್ದಮ್ಮ ಎಂಬವರ ಕುಟುಂಬ ಕಳೆದ ಹಲವು ವರ್ಷಗಳಿಂದ ತೆಂಗಿನ ಗರಿಯನ್ನು ಮೇಲ್ಚಾವಣಿಯಾಗಿ, ಬಿರುಕು ಬಿಟ್ಟ ಮಣ್ಣಿನ ಗೋಡೆಗಳ ಮನೆಯಲ್ಲಿ ವಾಸಿಸುತ್ತಿದೆ. ಪ್ಲಾಸ್ಟಿಕ್ ಟಾರ್ಪಲ್ ಹೊದಿಸಿ ಜೀವನ ಸಾಗಿಸುತ್ತಿದ್ದಾರೆ. 20 ವರ್ಷಗಳ ಹಿಂದೆ ಮಳೆಗೆ ಮನೆ ಬಿದ್ದರೂ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ. ನವಿಲೂರು ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರೂ ಮನೆ ಮಂಜೂರು ಆಗಿಲ್ಲ. ಈ ಬೇಸತ್ತು ಮುಂಬರುವ ಚುನಾವಣೆಯಲ್ಲಿ ಮತ ಹಾಕುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *