ನವರಾತ್ರಿಒಂಬತ್ತನೇ ಒಂಬತ್ತನೇ ದಿನ ಆರಾಧನೆಗೆ ಪಾತ್ರವಾಗುವ ದೇವಿಯ ಸ್ವರೂಪವೇ. ಹೆಸರೇ, ಎಲ್ಲಾ ವಿಧದ ಸಿದ್ಧಿಗಳನ್ನು ಅನುಗ್ರಹಿಸುವ ಶಕ್ತಿ. ಪುರಾಣದಲ್ಲಿ ಪುರಾಣದಲ್ಲಿ, ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ವಶಿತ್ವ – ಹೀಗೆ ಎಂಟು ಈ ದೇವಿಯ.
ಸುರೈರಮರೈರಪಿ।
ಸೇವ್ಯಮಾನಾ ಸದಾ ಸಿದ್ಧಿದಾ ಸಿದ್ಧಿದಾಯಿನೀ॥
ಸಿದ್ಧಿದಾತ್ರೀ ಉಲ್ಲೇಖ:
ದೇವಿಪುರಾಣದ, ಮಹಾಶಿವನಿಗೂ ಸಹ ಈ ಸಿದ್ಧಿಗಳು ಸಿದ್ಧಿದಾತ್ರಿಯ. ತಾಯಿಯ ಕೃಪೆಯಿಂದಲೇ ಅರ್ಧಶರೀರವು. ಅದರಿಂದಲೇ ಶಿವನು ಜಗತ್ತಿನಲ್ಲಿ ಎಂಬ ಪ್ರಸಿದ್ಧನಾದ. ಪುರಾಣ ಪುರಾಣ ಪ್ರಸಂಗವು ಮಹಿಮೆ ಎಷ್ಟು ಅಪಾರವೆಂಬುದಕ್ಕೆ.
ದೇವಿಯ:
ಸಿದ್ಧಿದಾತ್ರೀ ನಾಲ್ಕು. ವಾಹನ. ಕಮಲಾಸನದ ಮೇಲೆ ಕುಳಿತಿರುವ ಕೆಳಗಿನ ಬಲಗೈಯಲ್ಲಿ ಚಕ್ರ, ಮೇಲಿನ ಬಲಗೈಯಲ್ಲಿ, ಕೆಳಗಿನ ಶಂಖ, ಮೇಲಿನ ಎಡಗೈಯಲ್ಲಿ. ಈ ದಿವ್ಯ ಸ್ವರೂಪದ ಧ್ಯಾನ- ಭಕ್ತರಿಗೆ ಸಿದ್ಧಿ, ಶಾಂತಿ, ಸಂತೋಷ ಹಾಗೂ ಕೋರಿಕೆಗಳ.
ಆರಾಧನೆಯ:
ಶರನ್ನವರಾತ್ರಿಯ ಒಂಬತ್ತನೇ ದಿನ ದೇವಿಯ ಆರಾಧನೆ ಎಂಟು ಮಹಾಸಿದ್ಧಿಗಳು ಭಕ್ತರಿಗೆ. ಲೌಕಿಕ ಹಾಗೂ ಪಾರಮಾರ್ಥಿಕ ಬಗೆಯ ನೆರವೇರುತ್ತವೆ. ಆಧ್ಯಾತ್ಮಿಕ ಸಾಧನೆಗೆ ಶಕ್ತಿ. ಭಗವತಿಯ ಭಗವತಿಯ ಅನುಗ್ರಹವನ್ನು ಆರಾಧಕರಿಗೆ ಲೋಕದಲ್ಲಿ ಸಿಗದಂಥ ಯಾವುದೂ ಇರುವುದಿಲ್ಲ ಎಂಬುದು ಪುರಾಣಗಳು ಸಾರುವ.
ಇದನ್ನೂ ಓದಿ: ನವರಾತ್ರಿಯ ದಿನದ ವಿಶೇಷ; ಅಲೌಕಿಕ ನೀಡುವ ಮಹಾಗೌರೀ
ಹದಿನೆಂಟು:
ಗ್ರಂಥಗಳಲ್ಲಿ ಗ್ರಂಥಗಳಲ್ಲಿ ದೇವಿಯ ದೊರೆಯುವ ಹದಿನೆಂಟು ಸಿದ್ಧಿಗಳ ಉಲ್ಲೇಖ. :
- ಅಣಿಮಾ
- ಲಘಿಮಾ
- ಪ್ರಾಪ್ತಿ
- ಪ್ರಾಕಾಮ್ಯ
- ಮಹಿಮಾ
- ಈಶಿತ್ವ
- ವಶಿತ್ವ
- ಸರ್ವಕಾಮಾವಸಾಯಿತಾ
- ಸರ್ವತ್ವ
- ದೂರಶ್ರವಣ
- ಪರಕಾಯ
- ವಾಕ್ಸಿದ್ಧಿ
- ಕಲ್ಪವೃತ್ವ
- ಸೃಷ್ಟಿಶಕ್ತಿ
- ಸಂಹಾರಸಾಮರ್ಥ್ಯ
- ಅಮರತ್ವ
- ಸರ್ವನ್ಯಾಯಕತ್ವ
- .
ಈ ಸಿದ್ಧಿಗಳ ಪ್ರಾಪ್ತಿ ದೇವಿಯ ಸಾಧ್ಯ.
ಒಂಬತ್ತನೇ ಒಂಬತ್ತನೇ ದಿನದ ದೇವಿಯ ಒಂಬತ್ತು ಸ್ವರೂಪಗಳ ಪೂಜೆ. ಸಿದ್ಧಿದಾತ್ರೀ ದೇವಿಯ ಅನುಗ್ರಹ ಭಕ್ತರಿಗೆ ಲೌಕಿಕ- ಸಮೃದ್ಧಿಯೊಂದಿಗೆ ಆಧ್ಯಾತ್ಮಿಕ ಸಾಧನೆಯೂ. ತಾಯಿಯ ಅನುಗ್ರಹದ ಮತ್ತೇನೂ. .
ಮಾಹಿತಿ: ಶ್ರೀ ವಿಠ್ಠಲ್ ಭಟ್ (6361335497)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ